ಕಿರಿಯರಿಗೆ ಗೋಪಿಚಂದ್‌ ತರಬೇತಿ

7

ಕಿರಿಯರಿಗೆ ಗೋಪಿಚಂದ್‌ ತರಬೇತಿ

Published:
Updated:
ಕಿರಿಯರಿಗೆ ಗೋಪಿಚಂದ್‌ ತರಬೇತಿ

ಬೆಂಗಳೂರು: ಐಡಿಬಿಐ ಫೆಡರಲ್‌ ಕ್ವೆಸ್ಟ್‌ ಫಾರ್‌ ಎಕ್ಸಲೆನ್ಸ್‌ನ ಯಂಗ್‌ ಚಾಂಪ್ಸ್‌ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೋಚ್‌ ಪಿ. ಗೋಪಿಚಂದ್‌ ಅವರು 7ರಿಂದ 11 ವರ್ಷ ವಯಸ್ಸಿನ 14 ಯುವ ಬ್ಯಾಡ್ಮಿಂಟನ್‌ ಆಟಗಾರರನ್ನು ಆಯ್ಕೆ ಮಾಡಿದ್ದಾರೆ.

ಇವರೆಲ್ಲರಿಗೆ ಗೋಪಿಚಂದ್‌ ಅವರು ಹೈದರಾಬಾದ್‌ನಲ್ಲಿರುವ ತಮ್ಮ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ನಾಲ್ಕು ವಾರಗಳ ಕಾಲ ಹೆಚ್ಚಿನ ತರಬೇತಿ ನೀಡಲಿದ್ದಾರೆ. ಕರ್ನಾಟಕದಿಂದ ಪವನ್‌ ಸುರೇಶ್‌ ಹಾಗೂ ಅಭಿನವ್‌ ಗಾರ್ಗ್‌ ಅವರು ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry