ಬುಧವಾರ, ಮಾರ್ಚ್ 3, 2021
23 °C

ಗೌಡ, ಮೋದಿ ಮತ್ತು ಯೋಗಿ. ಹಿಂದಿನ, ಈಗಿನ ಮತ್ತು ಭವಿಷ್ಯದ ಪ್ರಧಾನಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌಡ, ಮೋದಿ ಮತ್ತು ಯೋಗಿ. ಹಿಂದಿನ, ಈಗಿನ ಮತ್ತು ಭವಿಷ್ಯದ ಪ್ರಧಾನಿಗಳು

ಭಾರತದ ಹಿಂದಿನ ಪ್ರಧಾನಿ, ಈಗಿನ ಪ್ರಧಾನಿ ಮತ್ತು ಭವಿಷ್ಯದ ಪ್ರಧಾನಿಗಳು #ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ

ಸಂಜಯ್‌ ಝಾ,@JhaSanjay

ಸರಿಯಾಗಿ ಹೇಳಿದಿರಿ. ಗೌಡ, ಮೋದಿ ಮತ್ತು ಯೋಗಿ. ಹಿಂದಿನ, ಈಗಿನ ಮತ್ತು ಭವಿಷ್ಯದ ಪ್ರಧಾನಿಗಳು! #ಕರ್ನಾಟಕಚುನಾವಣೆ

ಪ್ರಶಾಂತ,@cmprash

ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅವರ ಬೆಂಬಲಿಗರಿಗೆ ಬಿಟ್ಟು ಬೇರೆ ಯಾರಿಗೂ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಆಧುನಿಕ ಚಂದ್ರಗುಪ್ತ ಮತ್ತು ಚಾಣಾಕ್ಯರು ಮುಂದೆ ಏನು ಮಾಡಬೇಕು ಎಂಬ ಗೊಂದಲದಲ್ಲಿ ಇದ್ದಾರೆ. ಇಡೀ ದೇಶದಲ್ಲೇ, ಸುಳ್ಳಿನ ರಾಜನಿಗೆ ಪ್ರಶ್ನೆ ಕೇಳಲು ಧೈರ್ಯ ತೋರಿದ ಏಕೈಕ ವ್ಯಕ್ತಿ ಅವರು.

ಚೇತನ್‌ ಕ್ಯಾತನಹಳ್ಳಿ,@chethankyt

ಗುಜರಾತ್‌ ಚುನಾವಣೆಗೆ ಧನ್ಯವಾದಗಳು. ಆ ಸಂದರ್ಭದಲ್ಲಿ ಹಲವು ವಸ್ತುಗಳ ಮೇಲಿದ್ದ ಜಿಎಸ್‌ಟಿ ದರವನ್ನು ಶೇ 28ರಿಂದ 18ಕ್ಕೆ ಕಡಿತಗೊಳಿಸಲಾಯಿತು. ಈಗ ಕರ್ನಾಟಕದ ಚುನಾವಣೆಗೆ ಧನ್ಯವಾದ ಹೇಳಬೇಕು. ಯಾಕೆಂದರೆ, ಪೆಟ್ರೋಲ್‌/ಡೀಸೆಲ್‌ ಬೆಲೆ ಸ್ಥಿರವಾಗಿದೆ. ಆಗಾಗ ನಡೆಯುವ ಚುನಾವಣೆಗಳು ಕೂಡ ಜನರಿಗೆ ಲಾಭ ತರುತ್ತವೆ!

ಪಿ. ಚಿದಂಬರಂ, ‏@PChidambaram_IN

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.