ಸೋಮವಾರ, ಮಾರ್ಚ್ 8, 2021
24 °C

50 ಜೀವಂತ ಮೊಸಳೆಗಳು ವಶ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

50 ಜೀವಂತ ಮೊಸಳೆಗಳು ವಶ

ಲಂಡನ್‌ (ಎಎಫ್‌ಪಿ): ಅಕ್ರಮವಾಗಿ ಸಾಗಿಸುತ್ತಿದ್ದ 50 ಜೀವಂತ ಮೊಸಳೆಗಳನ್ನು ಇಲ್ಲಿನ ಹೀಥ್ರೂ ವಿಮಾನನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಸುಮಾರು ಒಂದು ವರ್ಷ ವಯಸ್ಸಿನ ಸಮುದ್ರದ ಮೊಸಳೆಗಳನ್ನು ಐದು ಬಾಕ್ಸ್‌ಗಳಲ್ಲಿ ತುಂಬಿ ಮಲೇಷ್ಯಾದಿಂದ ತರಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಬಾಕ್ಸ್‌ನಲ್ಲಿ ನಾಲ್ಕು ಮೊಸಳೆಗಳನ್ನು ಮಾತ್ರವೇ ಇರಿಸಬಹುದು. ಆದರೆ, ನಿಯಮಬಾಹಿರವಾಗಿ ಹತ್ತು ಮೊಸಳೆಗಳನ್ನು ತುಂಬಲಾಗಿತ್ತು ಎಂದು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಅಂತರರಾಷ್ಟ್ರೀಯ ರಕ್ಷಣಾ ಪಡೆ ಮುಖ್ಯಸ್ಥ ಗ್ರ್ಯಾಂಟ್‌ ಮಿಲ್ಲರ್‌ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.