ಸೋಮವಾರ, ಮಾರ್ಚ್ 1, 2021
25 °C

ಐಪಿಎಲ್‌ : ರನ್‌ ಗಳಿಕೆಯಲ್ಲಿ ವಿರಾಟ್‌ ಕೊಹ್ಲಿಗೆ ಅಗ್ರಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಪಿಎಲ್‌ : ರನ್‌ ಗಳಿಕೆಯಲ್ಲಿ ವಿರಾಟ್‌ ಕೊಹ್ಲಿಗೆ ಅಗ್ರಸ್ಥಾನ

ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟಿ–ಟ್ವೆಂಟಿ ಕ್ರಿಕೆಟ್‌ ಕೂಟದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸೋಲಿನ ಸೆಳವಿನಿಂದ ಪಾರಾಗುತ್ತಿಲ್ಲ. ಆದರೆ ತಂಡದ ನಾಯಕ ವಿರಾಟ್‌ ಕೊಹ್ಲಿ ಈ ಕೂಟದಲ್ಲಿ ಅತಿಹೆಚ್ಚು ರನ್‌ಗಳನ್ನು ಪೇರಿಸಿರುವ ದಾಖಲೆಗೆ ಪಾತ್ರರಾಗಿದ್ದಾರೆ.

ಕೊಹ್ಲಿ ಐಪಿಎಲ್‌ನಲ್ಲಿ ಇವರೆಗೂ ಆಡಿರುವ 159 ಪಂದ್ಯಗಳಲ್ಲಿ 4,619 ರನ್‌ಗಳನ್ನು ಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ರನ್‌ ಗಳಿಕೆಯಲ್ಲಿ ಕೊಹ್ಲಿಯ ನಂತರದ ಸ್ಥಾನದಲ್ಲಿ ಇರುವ ಬ್ಯಾಟ್ಸ್‌ಮನ್‌ಗಳು

2. ಸುರೇಶ್‌ ರೈನಾ –   4,558 ರನ್‌ಗಳು

3. ರೋಹಿತ್‌ ಶರ್ಮಾ – 4,345

4. ಗೌತಮ್‌ ಗಂಭೀರ್‌ – 4,210

5. ಡೇವಿಡ್‌ ವಾರ್ನರ್‌ –   4,014

****

<iframe src="https://www.facebook.com/plugins/post.php?href=https%3A%2F%2Fwww.faceboo..." width="500" height="545" style="border:none;overflow:hidden" scrolling="no" frameborder="0" allowTransparency="true" allow="encrypted-media"></iframe>

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.