ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಶೇ 47 ಮತದಾನ; ಬೆಂಗಳೂರು ನಗರ ಭಾಗದಲ್ಲಿ ಅತಿ ಕಡಿಮೆ ಮತಚಲಾವಣೆ

Last Updated 12 ಮೇ 2018, 10:06 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 222 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ನಡೆಯುತ್ತಿರುವ ಮತದಾನ ಮಧ್ಯಾಹ್ನದ ಹೊತ್ತಿಗೆ ಶೇ 36.9 ಆಗಿದೆ.

ಮಧ್ಯಾಹ್ನ 1 ಗಂಟೆ ವರೆಗಿನ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಶೇ 47 ಮತಚಲಾವಣೆ ನಡೆದಿದೆ. ರಾಮನಗರ ಹಾಗೂ ಚಾಮರಾಜನಗರ ಶೇ 45ರಷ್ಟು ಮತದಾನವಾಗಿದ್ದು, ಬೆಂಗಳೂರು ನಗರದಲ್ಲಿ ಅತಿ ಕಡಿಮೆ ಶೇ 28ರಷ್ಟು ಮತದಾರರು ಮತಚಲಾಯಿಸಿದ್ದಾರೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು–ಶೇ 83.50 ಮತದಾನ ನಡೆದಿತ್ತು.

* ಉಡುಪಿ– ಶೇ 44
* ಉತ್ತರ ಕನ್ನಡ– ಶೇ 43
* ಬೆಳಗಾವಿ– ಶೇ 43
* ಬಾಗಲಕೋಟೆ– ಶೇ 42
* ಕಲಬುರ್ಗಿ– ಶೇ 34
* ವಿಜಯಪುರ– ಶೇ 38
* ಬೀದರ್‌– ಶೇ 32
* ರಾಯಚೂರು– ಶೇ 39
* ಕೊಪ್ಪಳ– ಶೇ 44
* ಗದಗ– ಶೇ 37
* ಧಾರವಾಡ– ಶೇ 37
* ಉತ್ತರ ಕನ್ನಡ– ಶೇ 43
* ಹಾವೇರಿ– ಶೇ 43
* ಬಳ್ಳಾರಿ– ಶೇ 40
* ಚಿತ್ರದುರ್ಗ– ಶೇ 36
* ದಾವಣಗೆರೆ– ಶೇ 40
* ಶಿವಮೊಗ್ಗ– ಶೇ 40
* ಚಿಕ್ಕಮಗಳೂರು– ಶೇ 42
* ತುಮಕೂರು– ಶೇ 42
* ಚಿಕ್ಕಬಳ್ಳಾಪುರ– ಶೇ 42
* ಕೋಲಾರ– ಶೇ 42
* ಬೆಂಗಳೂರು ಗ್ರಾಮಾಂತರ– ಶೇ 44
* ರಾಮನಗರ– ಶೇ 45
* ಮಂಡ್ಯ– ಶೇ 42
* ಹಾಸನ– ಶೇ 44
* ದಕ್ಷಿಣ ಕನ್ನಡ– ಶೇ 47
* ಕೊಡಗು– ಶೇ 45
* ಮೈಸೂರು– ಶೇ 37
* ಚಾಮರಾಜನಗರ– ಶೇ 45
* ಯಾದಗಿರಿ– ಶೇ 37
* ಬೆಂಗಳೂರು ಮಧ್ಯ ಭಾಗ– ಶೇ 29
* ಬೆಂಗಳೂರು ಉತ್ತರ– ಶೇ 29
* ಬೆಂಗಳೂರು ದಕ್ಷಿಣ– ಶೇ 30
* ಬೆಂಗಳೂರು ನಗರ– ಶೇ 28

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT