ಅಪಘಾತ:10 ಸಾವು

7

ಅಪಘಾತ:10 ಸಾವು

Published:
Updated:

ಮುಂಬೈ: ಮರಾಠವಾಡ ಪ್ರದೇಶದ ಲಾತೂರ್-ನಾಂದೆಡ್ ಮಾರ್ಗದಲ್ಲಿ ಶನಿವಾರ ಟ್ರಕ್‌ ಮತ್ತು ಟೆಂಪೊ ನಡುವೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು ಸುಮಾರು 15 ಜನ ಗಾಯಗೊಂಡಿದ್ದಾರೆ.

ಟೆಂಪೊದಲ್ಲಿ ಮದುವೆ ದಿಬ್ಬಣ ತೆರಳುತ್ತಿದ್ದಾಗ, ಎದುರಿಗೆ ಬಂದ ಖಾಲಿ ಟ್ಯಾಂಕರ್‌ ಮುಖಾಮುಖಿಯಾಗಿ ಅಪಘಾತ ಸಂಭವಿಸಿದೆ. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಮೂಲತಃ ಲಾತೂರ್‌ ಜಿಲ್ಲೆಯವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry