ಸೋಮವಾರ, ಮಾರ್ಚ್ 8, 2021
31 °C

ಈ ಬಾರಿ ಒಲಿಯುವುದೇ ಚಿನ್ನ?

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

ಈ ಬಾರಿ ಒಲಿಯುವುದೇ ಚಿನ್ನ?

ಮಹಿಳಾ ತಂಡ

ಸಿಂಗಲ್ಸ್‌

ಸೈನಾ ನೆಹ್ವಾಲ್‌ (ವಿಶ್ವ ರ‍್ಯಾಂಕಿಂಗ್‌: 10)

ವೈಷ್ಣವಿ ಜಕ್ಕಾ ರೆಡ್ಡಿ, ರ‍್ಯಾಂಕಿಂಗ್‌: 63

ಶ್ರೀ ಕೃಷ್ಣಪ್ರಿಯ ಕುದರವಳ್ಳಿ ರ‍್ಯಾಂಕಿಂಗ್‌: 65

ಅನುರಾ ಪ್ರಭು (ಬಿಎಐ ರ‍್ಯಾಂಕಿಂಗ್‌: 1)

ವೈಷ್ಣವಿ ಭಾಲೆ (ಬಿಎಐ ರ‍್ಯಾಂಕಿಂಗ್‌: 2)

ಡಬಲ್ಸ್‌

ಜಕ್ಕಂಪುಡಿ ಮೇಘನಾ, ಪೂರ್ವಿಶಾ ಎಸ್‌.ರಾಮ್‌ (ರ‍್ಯಾಂಕಿಂಗ್‌ 44)

ಪ್ರಜಕ್ತಾ ಸಾವಂತ್‌,  ಸನ್ಯೋಗಿತಾ ಘೋರ್ಪಡೆ (ರ‍್ಯಾಂಕಿಂಗ್‌: 79)

**

ಪುರುಷರ ವಿಭಾಗ

ಸಿಂಗಲ್ಸ್‌

ಎಚ್‌.ಎಸ್‌.ಪ್ರಣಯ್‌

ಬಿ.ಸಾಯಿ ಪ್ರಣೀತ್‌

ಸಮೀರ್‌ ವರ್ಮಾ

ಲಕ್ಷ್ಯಸೇನ್‌ (ರ‍್ಯಾಂಕಿಂಗ್‌: 99)

**

ಡಬಲ್ಸ್‌,..

ಬಿ. ಸುಮಿತ್‌ ರೆಡ್ಡಿ, ಮನು ಅತ್ರಿ (ರ‍್ಯಾಂಕಿಂಗ್‌: 28)

ರಾಮಚಂದ್ರನ್‌ ಶ್ಲೋಕ್‌, ಎಂ.ಆರ್‌.ಅರ್ಜುನ್‌ (ರ‍್ಯಾಂಕಿಂಗ್‌: 43)

ಸನ್ಯಮ್‌ ಶುಕ್ಲಾ, ಅರುಣ್‌ ಜಾರ್ಜ್‌ (ರ‍್ಯಾಂಕಿಂಗ್‌: 67)

**

ಸಿಂಧು, ಶ್ರೀಕಾಂತ್‌ಗೆ ವಿಶ್ರಾಂತಿ

ಪಿ.ವಿ. ಸಿಂಧು ಮತ್ತು ಕಿದಂಬಿ ಶ್ರೀಕಾಂತ್‌ ಅವರು ಈ ಬಾರಿಯ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ. ಡಬಲ್ಸ್‌ ವಿಭಾಗದ ಆಟಗಾರ್ತಿಯರಾದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರೂ ಟೂರ್ನಿಗೆ ಅಲಭ್ಯರಾಗಿದ್ದಾರೆ. ಇವರಿಗೆ ಬಿಎಐ ವಿಶ್ರಾಂತಿ ನೀಡಿದೆ.

**

ಟೂರ್ನಿ ನಡೆಯುವ ಅವಧಿ: ಮೇ 20ರಿಂದ 27

ಸ್ಥಳ: ಬ್ಯಾಂಕಾಕ್‌, ಥಾಯ್ಲೆಂಡ್‌

**

ಯಾವ ಗುಂಪಿನಲ್ಲಿ ಯಾರು?

‘ಎ’: ಭಾರತ, ಚೀನಾ, ಫ್ರಾನ್ಸ್, ಆಸ್ಟ್ರೇಲಿಯಾ

‘ಬಿ’: ಇಂಡೊನೇಷ್ಯಾ, ದಕ್ಷಿಣ ಕೊರಿಯಾ, ಕೆನಡಾ, ಥಾಯ್ಲೆಂಡ್‌

‘ಸಿ’: ಚೀನಾ ತೈಪೆ, ಜಪಾನ್‌, ಜರ್ಮನಿ, ಹಾಂಕಾಂಗ್‌

‘ಡಿ’: ಡೆನ್ಮಾರ್ಕ್‌, ಮಲೇಷ್ಯಾ, ರಷ್ಯಾ, ಅಲ್ಜೀರಿಯಾ.

**

ಭಾರತದ ವೇಳಾಪಟ್ಟಿ

ದಿನಾಂಕ; ಎದುರಾಳಿ

ಮೇ 20; ಫ್ರಾನ್ಸ್‌

ಮೇ 21; ಆಸ್ಟ್ರೇಲಿಯಾ

ಮೇ 22; ಚೀನಾ

**

ಉಬರ್‌ ಕಪ್‌: ಯಾವ ಗುಂಪಿನಲ್ಲಿ ಯಾರು

‘ಎ’: ಭಾರತ, ಜಪಾನ್‌, ಕೆನಡಾ, ಆಸ್ಟ್ರೇಲಿಯಾ

‘ಬಿ’: ಥಾಯ್ಲೆಂಡ್‌, ಚೀನಾ ತೈಪೆ, ಜರ್ಮನಿ, ಹಾಂಕಾಂಗ್‌

‘ಸಿ’: ದಕ್ಷಿಣ ಕೊರಿಯಾ, ಡೆನ್ಮಾರ್ಕ್‌, ರಷ್ಯಾ, ಮಾರಿಷಸ್‌

‘ಡಿ’: ಚೀನಾ, ಇಂಡೊನೇಷ್ಯಾ, ಫ್ರಾನ್ಸ್‌, ಮಲೇಷ್ಯಾ

**

ಭಾರತದ ವೇಳಾಪಟ್ಟಿ

ದಿನಾಂಕ; ಎದುರಾಳಿ

ಮೇ 20; ಕೆನಡಾ

ಮೇ 22; ಆಸ್ಟ್ರೇಲಿಯಾ

ಮೇ 23; ಜಪಾನ್‌

***

ಥಾಮಸ್‌ ಕಪ್‌..

ಪುರುಷರ ವಿಭಾಗದಲ್ಲಿ ನಡೆಯುವ ಥಾಮಸ್‌ ಕಪ್‌ ಟೂರ್ನಿಯನ್ನು ಸರ್‌ ಜಾರ್ಜ್‌ ಅಲನ್‌ ಥಾಮಸ್‌ ಅವರು 1949ರಲ್ಲಿ ಆರಂಭಿಸಿದರು. ಚೊಚ್ಚಲ ಟೂರ್ನಿಯಲ್ಲಿ 10 ತಂಡಗಳು ಪ್ರಶಸ್ತಿಗಾಗಿ ಸೆಣಸಿದ್ದವು.

ಆರಂಭದಲ್ಲಿ ಟೂರ್ನಿ ಮೂರು ವರ್ಷಕ್ಕೊಮ್ಮೆ ನಡೆಯುತ್ತಿತ್ತು. 1982ರಿಂದ ಎರಡು ವರ್ಷಕ್ಕೊಮ್ಮೆ ಆಯೋಜಿಸಲು ತೀರ್ಮಾನಿಸಲಾಯಿತು. ಈ ಟೂರ್ನಿಯಲ್ಲಿ ಇಂಡೊನೇಷ್ಯಾ ತಂಡ ಅತಿ ಹೆಚ್ಚು ಪ್ರಶಸ್ತಿ ಗೆದ್ದ ದಾಖಲೆ ಬರೆದಿದೆ.

16: ಭಾಗವಹಿಸುವ ಒಟ್ಟು ತಂಡಗಳು

29: ಇದುವರೆಗೆ ನಡೆದಿರುವ ಟೂರ್ನಿಗಳು

18: ಬಾರಿ ಭಾರತ ಟೂರ್ನಿಯಲ್ಲಿ ಪಾಲ್ಗೊಂಡಿದೆ

**

ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ತಂಡಗಳು

ಡೆನ್ಮಾರ್ಕ್‌: 13

ಚೀನಾ: 9

ಮಲೇಷ್ಯಾ: 5

ಜಪಾನ್‌: 1

ಡೆನ್ಮಾರ್ಕ್‌: 1

**

ಉಬರ್‌ ಕಪ್‌

ಬರ್‌ ಕಪ್‌ ಟೂರ್ನಿ ಮಹಿಳೆಯರ ವಿಭಾಗದಲ್ಲಿ ಜರುಗಲಿದೆ. ಇಂಗ್ಲೆಂಡ್‌ನ ಬೆಟ್ಟಿ ಉಬರ್‌ ಅವರು 1957ರಲ್ಲಿ ಈ ಟೂರ್ನಿಯನ್ನು ಶುರು ಮಾಡಿದ್ದರು. ಚೊಚ್ಚಲ ಟೂರ್ನಿ ಲ್ಯಾಂಕಶೈರ್‌ನ ಲಿಥಾಮ್‌ ಸೇಂಟ್‌ ಅನ್ನೆಸ್‌ನಲ್ಲಿ ನಡೆದಿತ್ತು.

ಟೂರ್ನಿ ಎರಡು ವರ್ಷಕ್ಕೊಮ್ಮೆ ಜರುಗಲಿದೆ. ಚೀನಾ, ಟೂರ್ನಿಯ ಯಶಸ್ವಿ ತಂಡ ಎಂಬ ಹಿರಿಮೆ ತನ್ನದಾಗಿಸಿಕೊಂಡಿದೆ. ಭಾರತ ತಂಡ 2014 (ನವದೆಹಲಿ) ಮತ್ತು 2016ರಲ್ಲಿ (ಚೀನಾದ ಕುನ್ಸಾನ್‌) ಕಂಚು ಗೆದ್ದಿತ್ತು.

**

ಟೂರ್ನಿಯಲ್ಲಿ ಹೆಚ್ಚು ಪದಕ ಗೆದ್ದ ತಂಡಗಳು

ಚೀನಾ: 14

ಜಪಾನ್‌: 5

ಇಂಡೊನೇಷ್ಯಾ: 3

ಅಮೆರಿಕ: 3

ದಕ್ಷಿಣ ಕೊರಿಯಾ: 1

**

26: ಇದುವರೆಗೆ ನಡೆದ ಒಟ್ಟು ಟೂರ್ನಿಗಳು

16: ಭಾಗವಹಿಸುವ ತಂಡಗಳು

8: ಬಾರಿ ಭಾರತ ತಂಡ ಟೂರ್ನಿಯಲ್ಲಿ ಆಡಿದೆ

**

ಸೈನಾ ನೆಹ್ವಾಲ್‌

2 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದಿರುವ ಪದಕಗಳು

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದರು

3 ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಜಯಿಸಿರುವ ಚಿನ್ನದ ಪದಕಗಳು

21 ಸಿಂಗಲ್ಸ್‌ ವಿಭಾಗದಲ್ಲಿ ಗೆದ್ದಿರುವ ಪ್ರಶಸ್ತಿಗಳು

10 ವಿಶ್ವ ರ‍್ಯಾಂಕಿಂಗ್‌ನಲ್ಲಿ ಹೊಂದಿರುವ ಸ್ಥಾನ 

ಸಿಂಗಲ್ಸ್‌ ಸಾಧನೆ

ಪಂದ್ಯ: 544

ಗೆಲುವು: 381

ಸೋಲು: 163

ಈ ವರ್ಷದ ಸಾಧನೆ

‍ಪಂದ್ಯ:  13

ಗೆಲುವು: 9

ಸೋಲು: 4

**

ಎಚ್‌.ಎಸ್‌.ಪ್ರಣಯ್‌

1 ಕಾಮನ್‌ವೆಲ್ತ್‌ ಕ್ರೀಡಾಕೂಟದ ಮಿಶ್ರ ತಂಡ ವಿಭಾಗದಲ್ಲಿ ಗೆದ್ದಿರುವ ಚಿನ್ನ

2 ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಜಯಿಸಿರುವ ಪದಕಗಳು

9 ವಿಶ್ವ ರ‍್ಯಾಂಕಿಂಗ್‌ನಲ್ಲಿ ಹೊಂದಿರುವ ಸ್ಥಾನ

ಸಿಂಗಲ್ಸ್‌ ಸಾಧನೆ

ಆಡಿರುವ ಪಂದ್ಯಗಳು: 268

ಗೆಲುವು: 170

ಸೋಲು: 98

ಈ ವರ್ಷದಲ್ಲಿ ಸಾಧನೆ

ಪಂದ್ಯ: 8

ಗೆಲುವು: 5

ಸೋಲು: 3

**

ಸಾಯಿ ಪ್ರಣೀತ್

ರ‍್ಯಾಂಕಿಂಗ್‌: 17

**

ಸಮೀರ್‌ ವರ್ಮಾ

ರ‍್ಯಾಂಕಿಂಗ್‌: 25

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.