ಅಜಾತ ಶತ್ರು, ಹೃದಯವಂತ: ಶಾಮನೂರು ಒಡನಾಡಿಗಳು ತೆರೆದಿಟ್ಟ ಹೃದ್ಯ ನೆನಪು
Legacy Remembered: ಶಾಮನೂರು ಶಿವಶಂಕರಪ್ಪ ಅವರು ಪ್ರಾಮಾಣಿಕತೆ, ದಾನಶೀಲತೆ ಮತ್ತು ನಿಷ್ಠೆಯ ಮೂಲಕ ಜನಮನ ಗೆದ್ದ ಅಜಾತಶತ್ರು ರಾಜಕಾರಣಿ. ಅವರ ಒಡನಾಡಿಗಳು ಅವರನ್ನು ಯುಗಪುರುಷ ಎನ್ನುತ್ತಿದ್ದಾರೆ.Last Updated 15 ಡಿಸೆಂಬರ್ 2025, 2:38 IST