'ಇನ್ನು ಮುಂದೆ ಭಾರತೀಯರು ತಮ್ಮ ನಾಯಿಗೆ ವಜುಭಾಯಿ ವಾಲ ಎಂದು ಹೆಸರಿಡಬಹುದು'

7

'ಇನ್ನು ಮುಂದೆ ಭಾರತೀಯರು ತಮ್ಮ ನಾಯಿಗೆ ವಜುಭಾಯಿ ವಾಲ ಎಂದು ಹೆಸರಿಡಬಹುದು'

Published:
Updated:
'ಇನ್ನು ಮುಂದೆ ಭಾರತೀಯರು ತಮ್ಮ ನಾಯಿಗೆ ವಜುಭಾಯಿ ವಾಲ ಎಂದು ಹೆಸರಿಡಬಹುದು'

ನವದೆಹಲಿ: 'ಈ ದೇಶದಲ್ಲಿ ನಿಷ್ಠೆಯ ಪ್ರತೀಕವಾಗಿ ರೂಪುಗೊಂಡಿದ್ದಾರೆ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲ. ಇನ್ನು ಮುಂದೆ ಭಾರತದ ಪ್ರತಿಯೊಬ್ಬ ಪ್ರಜೆಯೂ ತಮ್ಮ ನಾಯಿಗೆ ವಜುಭಾಯಿ ವಾಲಾ ಎಂದು ಹೆಸರಿಡಬಹುದು. ಅವರಷ್ಟು ನಿಷ್ಠಾವಂತರು ಬೇರೆ ಯಾರೂ ಇರಲ್ಲ. ಹೀಗೆ ಹೇಳಿದ್ದು ಕಾಂಗ್ರೆಸ್‍ನ ಸಂಜಯ್ ನಿರುಪಮ್.

ಎಎನ್‍ಐ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಮುಂಬೈ  ಕಾಂಗ್ರೆಸ್ ಘಟಕದ ಮುಖ್ಯಸ್ಥ ಸಂಜಯ್ ನಿರುಪಮ್ ಅವರ ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry