ಚಿತ್ತಾಪುರದಲ್ಲಿ ಬಿರುಗಾಳಿ

7

ಚಿತ್ತಾಪುರದಲ್ಲಿ ಬಿರುಗಾಳಿ

Published:
Updated:
ಚಿತ್ತಾಪುರದಲ್ಲಿ ಬಿರುಗಾಳಿ

ಕಲಬುರ್ಗಿ: ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಸನ್ನತಿ ಸುತ್ತಮುತ್ತ ಬಿರುಗಾಳಿ ಬೀಸಿದ ಪರಿಣಾಮ ಮನೆ ಮೇಲಿನ ಟಿನ್ ಶೀಟ್ ಹಾರಿ ಹೋಗಿವೆ.

ಚಂದ್ರಲಾ ಪರಮೇಶ್ವರಿ ದೇಗುಲದ ಹೊರಭಾಗದಲ್ಲಿನ ಅಂಗಡಿ, ಮನೆಗಳ ಮೇಲಿನ ಶೀಟ್‌ಗಳು ಹಾರಿ ಹೋಗಿವೆ. ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry