ಫ್ರೆಂಚ್‌ ಓಪನ್‌ಗೆ ಡೆಲ್‌ ಪೊಟ್ರೊ ಅನುಮಾನ

7

ಫ್ರೆಂಚ್‌ ಓಪನ್‌ಗೆ ಡೆಲ್‌ ಪೊಟ್ರೊ ಅನುಮಾನ

Published:
Updated:
ಫ್ರೆಂಚ್‌ ಓಪನ್‌ಗೆ ಡೆಲ್‌ ಪೊಟ್ರೊ ಅನುಮಾನ

ಪ್ಯಾರಿಸ್‌: ಕಾಲಿನ ಸ್ನಾಯುಸೆಳೆತಕ್ಕೊಳಗಾಗಿರುವ ಅರ್ಜೆಂಟೀನಾದ ಟೆನಿಸ್‌ ಆಟಗಾರ ವುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.

ಗುರುವಾರ ನಡೆದ ಇಟಾಲಿಯನ್‌ ಓಪನ್‌ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಅವರು ಗಾಯಗೊಂಡಿದ್ದರು.

‘ಸ್ನಾಯುಸೆಳೆತವಾಗಿರುವುದು ವೈದ್ಯಕೀಯ ಪರೀಕ್ಷೆಯಿಂದ ಧೃಡಪಟ್ಟಿದೆ. ಈಗಾಗಲೇ ಚಿಕಿತ್ಸೆ ಆರಂಭವಾಗಿದೆ. ಸಂಪೂರ್ಣ ಚೇತರಿಕೆ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಫ್ರೆಂಚ್‌ ಓಪನ್‌ ಆಡುವ ಬಗ್ಗೆ ಕೆಲವೇ ದಿನಗಳಲ್ಲಿ ನಿರ್ಧರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry