ಬೆಟ್ಟಿಂಗ್‌ಗೆ ಯೋಗೇಶ್ವರ್‌ ಉತ್ತೇಜನ?: ಆಡಿಯೊ ವೈರಲ್‌

7

ಬೆಟ್ಟಿಂಗ್‌ಗೆ ಯೋಗೇಶ್ವರ್‌ ಉತ್ತೇಜನ?: ಆಡಿಯೊ ವೈರಲ್‌

Published:
Updated:

ರಾಮನಗರ: ಚನ್ನಪಟ್ಟಣದ ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ ಪಕ್ಷದ ಕಾರ್ಯಕರ್ತರೊಬ್ಬರ ಜೊತೆ ನಡೆಸಿದ್ದಾರೆ ಎನ್ನಲಾದ ಆಡಿಯೊ ವೈರಲ್‌ ಆಗಿದ್ದು, ಅವರು ಬೆಟ್ಟಿಂಗ್‌ ಉತ್ತೇಜಿಸುವ ಮಾತುಗಳನ್ನು ಆಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸುಮಾರು 4 ನಿಮಿಷ 44 ಸೆಕೆಂಡು ಗಳ ಆಡಿಯೊ ಇದಾಗಿದೆ.

ಇದರ ಸತ್ಯಾಸತ್ಯತೆ ಕುರಿತು ಪ್ರತಿಕ್ರಿಯೆಗಾಗಿ ಪಡೆಯಲು ಸಿ.ಪಿ. ಯೋಗೇಶ್ವರ್ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry