ಹಾಸನದಲ್ಲಿ ಬಿರುಸಿನ ಮಳೆ

7

ಹಾಸನದಲ್ಲಿ ಬಿರುಸಿನ ಮಳೆ

Published:
Updated:
ಹಾಸನದಲ್ಲಿ ಬಿರುಸಿನ ಮಳೆ

ಹಾಸನ : ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ಗುಡುಗು, ಮಿಂಚಿನ ಆರ್ಭಟದೊಂದಿಗೆ ಬಿರುಸಿನ ಮಳೆಯಾಯಿತು.

ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಆರಂಭವಾದ ಮಳೆ  2 ಗಂಟೆಯವರೆಗೆ ಎಡೆಬಿಡದೆ ಸುರಿಯಿತು. ಬಳಿಕ ಜಿಟಿಜಿಟಿ ಮಳೆ‌ ಶುರುವಾಯಿತು. ವರ್ಷಧಾರೆಯಿಂದ ನಗರದ  ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿತ್ತು.

ತಾಲ್ಲೂಕಿನ ಶಾಂತಿಗ್ರಾಮ, ಸಾಲಗಾಮೆ ಸೇರಿದಂತೆ ಇತರೆ‌ ಕಡೆಗಳಲ್ಲೂ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry