ಕವಿಯಾದ ಸಲ್ಮಾನ್‌ ಖಾನ್‌

7

ಕವಿಯಾದ ಸಲ್ಮಾನ್‌ ಖಾನ್‌

Published:
Updated:
ಕವಿಯಾದ ಸಲ್ಮಾನ್‌ ಖಾನ್‌

ರೇಸ್‌ 3ಗಾಗಿ ಕಾಶ್ಮೀರದಲ್ಲಿ ಶೂಟಿಂಗ್‌ ಮಾಡಿ ಸುದ್ದಿಯಾಗಿದ್ದ ಸಲ್ಮಾನ್‌, ಆ ಚಿತ್ರಕ್ಕಾಗಿ ಹಾಡನ್ನೂ ಬರೆದಿರುವರಂತೆ.

52 ವರ್ಷಗಳ ಚಿರಯುವಕ ಸಲ್ಮಾನ್‌ಖಾನ್‌ ಮೊದಲ ಸಲ ಹಾಡನ್ನು ರಚಿಸಿದ್ದಾರೆ. ಹಾಡಿರುವುದು ಅಪರೂಪ. ಬರೆದದ್ದು ಇದೇ ಮೊದಲು. ಸೆಲ್ಫಿಷ್‌ ಎಂಬ ಹಾಡನ್ನು ಬರೆದಿದ್ದು, ಅತಿಫ್‌ ಅಸ್ಮಲ್‌ ಮತ್ತು ಯುಲಿಯಾ ವಂತೂರ್‌ ಹಾಡಿದ್ದಾರೆ. ಸಲ್ಮಾನ್‌, ಬಾಬಿ ಡೇವಲ್‌, ಜ್ಯಾಕ್ವಲಿನ್‌ ಫರ್ನಾಂಡಿಸ್‌ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ರೆಮೊ ಡಿ ಸೂಜಾ ನಿರ್ದೇಶನದ ಈ ಚಿತ್ರ ಜೂನ್‌ 15ರಂದು ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry