ಗಸ್ತು ಸಿಬ್ಬಂದಿಗೆ ಸ್ಮಾರ್ಟ್‌ಫೋನ್‌ ಬಳಕೆ ನಿಷೇಧ !

7

ಗಸ್ತು ಸಿಬ್ಬಂದಿಗೆ ಸ್ಮಾರ್ಟ್‌ಫೋನ್‌ ಬಳಕೆ ನಿಷೇಧ !

Published:
Updated:
ಗಸ್ತು ಸಿಬ್ಬಂದಿಗೆ ಸ್ಮಾರ್ಟ್‌ಫೋನ್‌ ಬಳಕೆ ನಿಷೇಧ !

ಶ್ರೀನಗರ: ಗಸ್ತು ಕಾರ್ಯನಿರ್ವಹಿಸುವ ಪೊಲೀಸರು ಸ್ಮಾರ್ಟ್‌ಫೋನ್‌ ಬಳಸುವುದಕ್ಕೆ ಜಮ್ಮು–ಕಾಶ್ಮೀರ ಸರ್ಕಾರ ನಿಷೇಧ ವಿಧಿಸಿದೆ.

‘ಕರ್ತವ್ಯದ ವೇಳೆ ಅತಿಯಾಗಿ ಫೋನ್‌ ಬಳಸುವುದು ಪೊಲೀಸ್‌ ಇಲಾಖೆಯ ಘನತೆಗೂ ಕುಂದು ತರುತ್ತಿತ್ತು. ಜನರ ರಕ್ಷಣೆಯ ಸಂದರ್ಭದಲ್ಲಿಯೂ ಲೋಪಗಳಾಗುತ್ತಿದ್ದವು. ಅಲ್ಲದೆ, ಪೊಲೀಸರ ಹತ್ಯೆಗೂ ಕಾರಣವಾಗಿತ್ತು. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಜಮ್ಮು–ಕಾಶ್ಮೀರ ಎಡಿಜಿಪಿ ಎ.ಕೆ. ಚೌಧರಿ ತಿಳಿಸಿದ್ದಾರೆ.

**

ಪೊಲೀಸ್‌ ಭದ್ರತಾ ಸಿಬ್ಬಂದಿ ಸ್ಮಾರ್ಟ್‌ ಫೋನ್‌ ವೀಕ್ಷಣೆಯಲ್ಲಿ ಮಗ್ನರಾಗಿದ್ದ ಸಂದರ್ಭ ಸಾಧಿಸಿ ಉಗ್ರರು ಮತ್ತು ದುಷ್ಕರ್ಮಿಗಳು ಶಸ್ತ್ರಾಸ್ತ್ರ ಕಸಿದು ಪರಾರಿಯಾಗುತ್ತಿದ್ದ ಪ್ರಕರಣಗಳು ಕಣಿವೆ ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚಾಗಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry