ನ.19ಕ್ಕೆ ದೀಪಿಕಾ–ರಣವೀರ್ ವಿವಾಹ?

7

ನ.19ಕ್ಕೆ ದೀಪಿಕಾ–ರಣವೀರ್ ವಿವಾಹ?

Published:
Updated:
ನ.19ಕ್ಕೆ ದೀಪಿಕಾ–ರಣವೀರ್ ವಿವಾಹ?

ಮುಂಬೈ: ಗುಳಿಕೆನ್ನೆಯ ಬೆಡಗಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಮದುವೆ ದಿನಾಂಕ ನಿಗದಿಯಾಗಿದ್ದು, ನವೆಂಬರ್ 19ರಂದು ಮುಂಬೈನಲ್ಲಿ ಲಗ್ನ ನಡೆಯಲಿದೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

‘ಪದ್ಮಾವತ್’ ಸಿನಿಮಾದಲ್ಲಿ ಕಮಾಲ್ ಮಾಡಿದ್ದ ಈ ಜೋಡಿ ಮದುವೆ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ವಿವಾಹದ ಕಾರಣ ದೀಪಿಕಾ ಹೊಸ ಸಿನಿಮಾಗಳಿಗೆ ಒಪ್ಪಿಗೆ ಸೂಚಿಸಿಲ್ಲ  ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry