ನಿಘಂಟಿಗೆ ಸೇರಲಿ

7

ನಿಘಂಟಿಗೆ ಸೇರಲಿ

Published:
Updated:

ನಮ್ಮ ರಾಜಕಾರಣಿಗಳು ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆಯೂ ನಾನಾ ಕಾರಣಗಳಿಗಾಗಿ ದೇಶದ ಉದ್ದಗಲ ಹಬ್ಬಿರುವ ದೇವಸ್ಥಾನಗಳಿಗೆ ನುಗ್ಗುತ್ತಿರುವುದನ್ನು ನೋಡಿ, ವಾಹಿನಿಯೊಂದು ‘ಟೆಂಪಲ್ ರನ್’ ಎಂಬ ಶಬ್ದವನ್ನು ಸೃಷ್ಟಿಸಿ ಪ್ರಯೋಗಿಸಿದೆ.

ಈ ಶಬ್ದಕ್ಕೆ ‘ಚಿರಾಯು’ವಾಗುವಂತಹ ಎಲ್ಲ ಲಕ್ಷಣಗಳೂ ಇವೆ. ಆದ್ದರಿಂದ ‘ಟೆಂಪಲ್ ರನ್’ ಬೇಗನೇ ವಿವರವಾದ ಅರ್ಥಸಹಿತ ಕನ್ನಡ ನಿಘಂಟುಗಳಲ್ಲಿ ಸೇರ್ಪಡೆಯಾಗಲಿ.

-ರಾಮಚಂದ್ರ ಭಾವೆ, ರತ್ನಾಗಿರಿ (ಮಹಾರಾಷ್ಟ್ರ)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry