ಕೃತಕ ಮುಂಗೈ ಜೋಡಣೆ

7

ಕೃತಕ ಮುಂಗೈ ಜೋಡಣೆ

Published:
Updated:

ಬೆಂಗಳೂರು: ‘ರೋಟರಿ ಬೆಂಗಳೂರು ಸ್ಪಂದನ ಸಂಸ್ಥೆ ವತಿಯಿಂದ ಜೂನ್‌ 10ರಂದು ಅತ್ತಿಬೆಲೆ ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಕೃತಕ ಮುಂಗೈ ಜೋಡಣೆ ಕಾರ್ಯಕ್ರಮ ನಡೆಯಲಿದೆ’ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷ ಮೋಹನ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹೆಚ್ಚಿನ ವಿವರಗಳಿಗೆ ಶ್ರೀನಿವಾಸ್‌ (9663270303) ಅವರನ್ನು ಸಂಪರ್ಕಿಸಬಹುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry