ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿತಾಗೆ ಗೌರವ ಅರ್ಪಿಸಿದ ಎಮ್ಮಾ ವಾಟ್ಸನ್

Last Updated 1 ಅಕ್ಟೋಬರ್ 2018, 18:15 IST
ಅಕ್ಷರ ಗಾತ್ರ

ಲಂಡನ್: ಜಗತ್ತಿನ ಎಲ್ಲ ದೇಶಗಳಲ್ಲಿ ಗರ್ಭಪಾತದ ಮೇಲೆ ಇರುವ ನಿರ್ಬಂಧಗಳನ್ನು ತೆಗೆದುಹಾಕುವಂತೆ ಹಾಲಿವುಡ್ ನಟಿ ಎಮ್ಮಾ ವಾಟ್ಸನ್ ಸೋಮವಾರ ಕರೆ ನೀಡಿದ್ದಾರೆ.

ಕರ್ನಾಟಕ ಮೂಲದ ಸವಿತಾ ಹಾಲಪ್ಪನವರ ಅವರಿಗೆ ಎಮ್ಮಾ ಗೌರವ ಸಲ್ಲಿಸಿದ್ದಾರೆ. ಐರ್ಲೆಂಡ್‌ನಲ್ಲಿ ಗರ್ಭಪಾತದ ಕಠಿಣ ನಿರ್ಬಂಧದಿಂದಾಗಿ ಸವಿತಾ ಅವರು 2012ರಲ್ಲಿ ಮೃತಪಟ್ಟಿದ್ದರು. ಬಳಿಕ ಐರ್ಲೆಂಡ್, ಕಠಿಣ ಕಾನೂನನ್ನು ತೆಗದುಹಾಕಿತ್ತು. ಇದರ ಸಂಪೂರ್ಣ ಗೆಲುವನ್ನು ಎಮ್ಮಾ ಅವರು ಸವಿತಾ ಅವರಿಗೆ ಅರ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT