₹ 5 ಸಾವಿರ ಕೋಟಿ ಮೌಲ್ಯದ ಖರೀದಿಗೆ ರಕ್ಷಣಾ ಇಲಾಖೆ ಅನುಮೋದನೆ

7

₹ 5 ಸಾವಿರ ಕೋಟಿ ಮೌಲ್ಯದ ಖರೀದಿಗೆ ರಕ್ಷಣಾ ಇಲಾಖೆ ಅನುಮೋದನೆ

Published:
Updated:

ನವದೆಹಲಿ: ವಾಯುಪಡೆಗೆ 12 ಅಧಿಕ ಸಾಮರ್ಥ್ಯದ ರೇಡಾರ್‌ ಸೇರಿದಂತೆ ₹ 5,500 ಕೋಟಿ ಮೌಲ್ಯದ ಸೇನಾ ಸಾಮಗ್ರಿಗಳ ಖರೀದಿಗೆ ರಕ್ಷಣಾ ಇಲಾಖೆ ಬುಧವಾರ ಅನುಮೋದನೆ ನೀಡಿದೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry