ತಾಲಿಬಾನ್ ದಾಳಿ 19 ಪೊಲೀಸರ ಸಾವು

7

ತಾಲಿಬಾನ್ ದಾಳಿ 19 ಪೊಲೀಸರ ಸಾವು

Published:
Updated:
ತಾಲಿಬಾನ್ ದಾಳಿ 19 ಪೊಲೀಸರ ಸಾವು

ಕುಂಡುಜ್: ಅಫ್ಗಾನಿಸ್ತಾನದ ದಕ್ಷಿಣ ಕುಂಡುಜ್ ಪ್ರಾಂತ್ಯದ ಕ್ವಾಲ್–ಇ–ಜಾಲ್ ಜಿಲ್ಲೆಯಲ್ಲಿ ತಾಲಿಬಾನ್ ಉಗ್ರರ ದಾಳಿಗೆ 19 ಪೊಲೀಸರು ಮೃತಪಟ್ಟಿದ್ದಾರೆ.

‘ಐವರು ಪೊಲೀಸರು ಗಾಯಗೊಂಡಿದ್ದಾರೆ’ ಎಂದು ಕುಂಡುಜ್ ರಾಜ್ಯಪಾಲರ ವಕ್ತಾರ ನೆಹ್ಮತುಲ್ಲಾ ತೈಮುರ್ ತಿಳಿಸಿದ್ದಾರೆ.

ಎಂಟು ಉಗ್ರರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry