ಚಾರ್ಮಾಡಿ: ಲಘು ವಾಹನ ಸಂಚಾರ ಆರಂಭ

7

ಚಾರ್ಮಾಡಿ: ಲಘು ವಾಹನ ಸಂಚಾರ ಆರಂಭ

Published:
Updated:
ಚಾರ್ಮಾಡಿ: ಲಘು ವಾಹನ ಸಂಚಾರ ಆರಂಭ

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಗುರುವಾರ ಸಂಜೆಯಿಂದ ಲಘು ವಾಹನ ಸಂಚಾರ ಆರಂಭವಾಗಿದೆ.

ಸಂಜೆ 7.30ರಿಂದ ಮಾರ್ಗದ ಎರಡು ಬದಿಯಿಂದ ಲಘು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry