2025 ಹಿಂದಣ ಹೆಜ್ಜೆ: ನಮ್ಮದೇ ವ್ಯವಸ್ಥೆ, ನೀತಿ ವಿರುದ್ಧ ನಮ್ಮ 'ಉಸಿರಿನ ಹೋರಾಟ'
Climate Policy India: ಭಾರತದ ಪರಿಸರದ ಕುರಿತಂತೆ 2025ರ ಹಿನ್ನೋಟದ ಅವಲೋಕನಕ್ಕೆ ಇಳಿದರೆ ಮೊಟ್ಟ ಮೊದಲು ಕೇಳಬೇಕಾದ ಒಂದು ತೀಕ್ಷ್ಣ ಪ್ರಶ್ನೆ ಇದೆ: ಈ ದೇಶವು ತನ್ನ ಪರಿಸರವನ್ನು ಉಳಿಸಿಕೊಳ್ಳಲು ನಿಜವಾಗಿ ಬಯಸುತ್ತದೆಯೇ?Last Updated 27 ಡಿಸೆಂಬರ್ 2025, 13:09 IST