ನವದೆಹಲಿ: ₹ 2,000 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬಂದು ವರ್ಷ ತುಂಬುವಷ್ಟರಲ್ಲೇ, ದೇಶದಾದ್ಯಂತ ಅದರ 38,000 ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೇಶದ ಎಲ್ಲೆಡೆಗಿಂತ ಗುಜರಾತ್‌ನಲ್ಲಿ ಹೆಚ್ಚು ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಹೇಳಿದೆ.

3,199/ಭಾರತ– ನೋಟು ಚಲಾವಣೆಗೆ ಬಂದು ಮೊದಲ 50 ದಿನಗಳಲ್ಲಿ ವಶಪಡಿಸಿಕೊಂಡ ನಕಲಿ ನೋಟುಗಳು– 255/ಕರ್ನಾಟಕ

ಗುಜರಾತ್‌ನಲ್ಲಿ ನಕಲಿ ನೋಟುಗಳು ಹೆಚ್ಚು
6,397 ಗುಜರಾತ್
5,827 ಮಿಜೋರಾಂ
5,243 ಉತ್ತರಪ್ರದೇಶ
2,876 ಪಶ್ಚಿಮ ಬಂಗಾಳ
2,648 ಕೇರಳ
1,831 ಕರ್ನಾಟಕ

ರದ್ದಾದರೂ ಚಲಾವಣೆಯಲ್ಲಿದ್ದ ₹ 1,000ದ ನಕಲಿ ನೋಟುಗಳು (ನವೆಂಬರ್ 8, 2016–ನವೆಂಬರ್ 8, 2017)

66,284 ದೇಶದಾದ್ಯಂತ ವಶಪಡಿಸಿಕೊಂಡ ನಕಲಿ ನೋಟುಗಳು
40,363 ದೆಹಲಿಯಲ್ಲಿ ವಶಕ್ಕೆ ಪಡೆದುಕೊಂಡ ನಕಲಿ ನೋಟುಗಳು
22,515 ಗುಜರಾತ್‌ನಲ್ಲಿ ವಶಪಡಿಸಿಕೊಂಡ ನಕಲಿ ನೋಟುಗಳು

ನಕಲಿ ನೋಟುಗಳ ಹಾವಳಿ
2016 2017 –2,90 ಲಕ್ಷ ವಶಪಡಿಸಿಕೊಂಡಿದ್ದ ವಿವಿಧ ಮುಖಬೆಲೆಯ ನಕಲಿ ನೋಟುಗಳು 2.66 ಲಕ್ಷ
₹ 16.55 ಕೋಟಿ ನಕಲಿ ನೋಟುಗಳ ಮೊತ್ತ ₹ 18.80 ಕೋಟಿ 1,217 ಪ್ರಕರಣಗಳ ಸಂಖ್ಯೆ 658

* ಗಡಿ ರಾಜ್ಯಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ

* ವಶಪಡಿಸಿಕೊಂಡ ಬಹುತೇಕ ನೋಟುಗಳು ಜೆರಾಕ್ಸ್ ಪ್ರತಿಗಳಾಗಿದ್ದವು

* ಅಂತರರಾಷ್ಟ್ರೀಯ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಿದ್ದರಿಂದ ನಕಲಿ ನೋಟುಗಳ ಕಳ್ಳಸಾಗಣೆ ಗಣನೀಯವಾಗಿ ಕುಸಿದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.