ನವದೆಹಲಿ:ಕ್ಯಾ. ಅಭಿಲಾಷಾ ಬಾರಕ್ ಅವರು ಭಾರತೀಯ ಸೇನೆಯ ಯುದ್ಧವಿಮಾನದ ಪ್ರಥಮ ಮಹಿಳಾ ಪೈಲಟ್ ಆಗಿ ಆಗಿದ್ದಾರೆ.

ನಾಸಿಕದ ಯುದ್ಧ ವಿಮಾನ ತರಬೇತಿ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ಇತರ 36 ಸೇನಾ ಪೈಲಟ್‌ಗಳ ಜೊತೆ ಯುದ್ಧ ವಿಮಾನ ಪೈಲಟ್ ಆಗಿ ಪದವಿ ಪಡೆದರು.

ಕ್ಯಾ. ಅಭಿಲಾಶಾ ಅವರು ಮೂಲತಃ ಹರಿಯಾಣಾದವರು. ನಿವೃತ್ತ ಕರ್ನಲ್ ಓಮ್ ಸಿಂಗ್ ಅವರ ಮಗಳು. 2018ರ ಸೆಪ್ಟೆಂಬರ್‌ನಲ್ಲಿ ಅವರು ಸೇನಾ ವಾಯು ರಕ್ಷಣಾ ಕಾರ್ಪ್ಸ್‌ಗೆ ಸೇರಿದರು. ಸೇನಾ ವಾಯು ರಕ್ಷಣಾ ಕಾರ್ಪ್ಸ್‌ಗೆ ಸೇರ್ಪಡೆಯಾಗುವ ಮೊದಲು ಅವರು ಸೇನೆಯ ಹಲವಾರು ತರಬೇತಿಗಳನ್ನು ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.