50ಕ್ಕಿಂತ ಕಡಿಮೆ ಶಸ್ತ್ರಾಸ್ತ್ರ ದಾಳಿಗೇ ಪಾಕ್ ಮಂಡಿಯೂರಿತು: ಏರ್ ಮಾರ್ಷಲ್
‘ಭಾರತೀಯ ವಾಯುಪಡೆ 50ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿ, ಪಾಕಿಸ್ತಾನದ ಸೇನಾನೆಲೆಗಳಿಗೆ ಧಕ್ಕೆ ಉಂಟುಮಾಡಿತು. ಇದರಿಂದ ವಿಚಲಿತಗೊಂಡ ಪಾಕಿಸ್ತಾನವು, ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಮೇ 10ರ ಮಧ್ಯಾಹ್ನದ ವೇಳೆ ಬೇಡಿಕೊಂಡಿತು- ಏರ್ ಮಾರ್ಷಲ್ ನರ್ಮದೇಶ್ವರ ತಿವಾರಿ.Last Updated 30 ಆಗಸ್ಟ್ 2025, 13:52 IST