ಲಂಚ ಪ್ರಕರಣದ ತನಿಖೆ ವೇಳೆ, ದಂಪತಿಯು 2006–16ರ ಅವಧಿಯಲ್ಲಿ ಆದಾಯ ಮೀರಿ ಆಸ್ತಿ ಸಂಪಾದಿಸಿರುವುದು ಪತ್ತೆಯಾಗಿದೆ ಎಂದು ಬಳಿಕಸಿಬಿಐ ಪ್ರತಿಪಾದಿಸಿತ್ತು. ದಂಪತಿಯ ಬಳಿ ಜುಲೈ 27, 2006ರಲ್ಲಿ ₹1.09 ಲಕ್ಷ ಮೌಲ್ಯದ ಆಸ್ತಿ ಇತ್ತು. ಆಗಷ್ಟೇ ರಚನಾ ಸೇವೆಗೆ ಸೇರಿದ್ದರು. ಸೆಪ್ಟೆಂಬರ್ 28, 2016ರ ವೇಳೆಗೆ ಅವರ ಆಸ್ತಿ ಮೌಲ್ಯ ₹3.53 ಕೋಟಿ ಆಗಿತ್ತು ಎಂದು ತಿಳಿಸಿದೆ.