ಬುಧವಾರ, 19 ನವೆಂಬರ್ 2025
×
ADVERTISEMENT

CBI

ADVERTISEMENT

₹2.4 ಲಕ್ಷ ಲಂಚ ಪಡೆಯುತ್ತಿದ್ದ CBI ಎಎಸ್‌ಐ ಬಂಧನ

ಆಸ್ತಿಯ ಬಗ್ಗೆ ಅನುಕೂಲಕರ ಪರಿಶೀಲನಾ ವರದಿ ಸಲ್ಲಿಸಲು ₹2.4 ಲಕ್ಷ ಲಂಚ ಪಡೆಯುತ್ತಿದ್ದ ಆರೋಪದಡಿ ಜ್ಯೋತಿ ನಗರ ಪೊಲೀಸ್‌ ಠಾಣೆಯ ಎಎಸ್‌ಐ ಪಾಟೀಲ್‌ ಕುಮಾರ್‌ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.
Last Updated 10 ನವೆಂಬರ್ 2025, 15:53 IST
₹2.4 ಲಕ್ಷ ಲಂಚ ಪಡೆಯುತ್ತಿದ್ದ CBI ಎಎಸ್‌ಐ ಬಂಧನ

ಅದಿರು ಕಳ್ಳತನ: ಶಾಸಕ ಸತೀಶ್ ಸೈಲ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

‘ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ನ್ಯಾಯಾಲಯದ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ’ ಎಂಬ ಕಾರಣಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್‌ ಹೊರಡಿಸಿದೆ.
Last Updated 8 ನವೆಂಬರ್ 2025, 8:28 IST
ಅದಿರು ಕಳ್ಳತನ: ಶಾಸಕ ಸತೀಶ್ ಸೈಲ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

ಪಂಜಾಬ್ ಮಾಜಿ ಡಿಜಿಪಿಗೆ ಸೊಸೆ ಜೊತೆ ಅಕ್ರಮ ಸಂಬಂಧ?: ಮಗನ ಕೊಲೆ ಆರೋಪದಡಿ ಎಫ್‌ಐಆರ್

CBI Investigation: ಪಂಜಾಬ್ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಮತ್ತು ಪತ್ನಿ ರಜಿಯಾ ಸುಲ್ತಾನಾ ವಿರುದ್ಧ ಅವರ ಮಗ ಅಖಿಲ್ ಅಖ್ತರ್ Panchkulaನಲ್ಲಿ ಅನುಮಾನಾಸ್ಪದವಾಗಿ ಸಾವನಪ್ಪಿದ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದೆ.
Last Updated 7 ನವೆಂಬರ್ 2025, 5:00 IST
ಪಂಜಾಬ್ ಮಾಜಿ ಡಿಜಿಪಿಗೆ ಸೊಸೆ ಜೊತೆ ಅಕ್ರಮ ಸಂಬಂಧ?: ಮಗನ ಕೊಲೆ ಆರೋಪದಡಿ ಎಫ್‌ಐಆರ್

ಕರೂರು ಕಾಲ್ತುಳಿತ: ಟಿವಿಕೆಯಿಂದ ಮಾಹಿತಿ ಕೋರಿದ ಸಿಬಿಐ

CBI Investigation: ಕರೂರು ಕಾಲ್ತುಳಿತ ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ಚೆನ್ನೈ ಪಣಯೂರಿನ ಟಿವಿಕೆ ಕಚೇರಿಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯಗಳು ಸೇರಿದಂತೆ ದಾಖಲೆಗಳನ್ನು ಕೋರಿದ್ದಾರೆ ಎಂದು ಪಕ್ಷದ ನಾಯಕ ನಿರ್ಮಲ್ ಕುಮಾರ್ ತಿಳಿಸಿದ್ದಾರೆ.
Last Updated 3 ನವೆಂಬರ್ 2025, 14:01 IST
ಕರೂರು ಕಾಲ್ತುಳಿತ: ಟಿವಿಕೆಯಿಂದ ಮಾಹಿತಿ ಕೋರಿದ ಸಿಬಿಐ

ಯೋಗೀಶ ಕೊಲೆ ಪ್ರಕರಣ: ಸಾಕ್ಷ್ಯ ನಾಶ–ಸಿಬಿಐ ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್‌

CBI Investigation Karnataka: ಯೋಗೀಶಗೌಡ ಗೌಡರ್‌ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಿದ ಆರೋಪದಂತೆ ಸಿಬಿಐ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದ್ದು, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸಂಕಷ್ಟ ತಂದುಪಡಿಸಿದೆ.
Last Updated 28 ಅಕ್ಟೋಬರ್ 2025, 15:36 IST
ಯೋಗೀಶ ಕೊಲೆ ಪ್ರಕರಣ: ಸಾಕ್ಷ್ಯ ನಾಶ–ಸಿಬಿಐ ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್‌

ಡಿಜಿಟಲ್‌ ಅರೆಸ್ಟ್‌ | ಸಿಬಿಐಗೆ ತನಿಖೆ ವಹಿಸಲು ಇಚ್ಛಿಸುತ್ತೇವೆ: ಸುಪ್ರೀಂ ಕೋರ್ಟ್

ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳಿಗೆ ‘ಸುಪ್ರೀಂ’ ನೋಟಿಸ್‌
Last Updated 27 ಅಕ್ಟೋಬರ್ 2025, 15:45 IST
ಡಿಜಿಟಲ್‌ ಅರೆಸ್ಟ್‌ | ಸಿಬಿಐಗೆ ತನಿಖೆ ವಹಿಸಲು ಇಚ್ಛಿಸುತ್ತೇವೆ: ಸುಪ್ರೀಂ ಕೋರ್ಟ್

ಡಿಜಿಟಲ್ ಅರೆಸ್ಟ್ ಪ್ರಕರಣಗಳ FIR ಮಾಹಿತಿ ನೀಡುವಂತೆ ರಾಜ್ಯಗಳಿಗೆ SC ನೋಟಿಸ್

CBI Investigation: ಡಿಜಿಟಲ್ ಅರೆಸ್ಟ್ ಮೂಲಕ ಜನರನ್ನು ವಂಚಿಸುತ್ತಿರುವ ಪ್ರಕರಣಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ರಾಜ್ಯಗಳು ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತನಿಖೆ ಸಮಗ್ರವಾಗಿ ಆಗಬೇಕೆಂದು ಸೂಚಿಸಿದೆ.
Last Updated 27 ಅಕ್ಟೋಬರ್ 2025, 7:09 IST
ಡಿಜಿಟಲ್ ಅರೆಸ್ಟ್ ಪ್ರಕರಣಗಳ FIR ಮಾಹಿತಿ ನೀಡುವಂತೆ ರಾಜ್ಯಗಳಿಗೆ SC ನೋಟಿಸ್
ADVERTISEMENT

ಕರೂರು ಕಾಲ್ತುಳಿತ: ತನಿಖೆ ಆರಂಭಿಸಿದ ಸಿಬಿಐ

Karur Stampede: ಕರೂರು ಕಾಲ್ತುಳಿತದ ತನಿಖೆಯನ್ನು ಕೇಂದ್ರ ತನಿಖಾ ದಳ(ಸಿಬಿಐ) ವಹಿಸಿಕೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2025, 7:11 IST
ಕರೂರು ಕಾಲ್ತುಳಿತ: ತನಿಖೆ ಆರಂಭಿಸಿದ ಸಿಬಿಐ

ಸಿಬಿಐ ಕೋರ್ಟ್‌ನಿಂದ ದೋಷಿ ಎಂದು ಸಾಬೀತಾಗಿದ್ದ RJDಯ ಮಾಜಿ ಶಾಸಕ BJP ಸೇರ್ಪಡೆ

ವಂಚನೆ ಪ್ರಕರಣವೊಂದರಲ್ಲಿ ಸಿಬಿಐ ನ್ಯಾಯಾಲಯದಲ್ಲಿ ದೋಷಿ ಎಂದು ಸಾಬೀತಾಗಿ ಕಳೆದ ವರ್ಷ ಶಾಸಕ ಸ್ಥಾನ ಕಳೆದುಕೊಂಡಿದ್ದ ಆರ್ ಜೆಡಿಯ ಮಾಜಿ ನಾಯಕ ಅನಿಲ್ ಸಹಾನಿ ಬುಧವಾರ ಬಿಜೆಪಿ ಸೇರಿದ್ದಾರೆ.
Last Updated 22 ಅಕ್ಟೋಬರ್ 2025, 13:43 IST
ಸಿಬಿಐ ಕೋರ್ಟ್‌ನಿಂದ ದೋಷಿ ಎಂದು ಸಾಬೀತಾಗಿದ್ದ RJDಯ ಮಾಜಿ ಶಾಸಕ BJP ಸೇರ್ಪಡೆ

ಸುಗಮ ದತ್ತಾಂಶ ಹಂಚಿಕೆ: ಸಮನ್ವಯ ಅಗತ್ಯ; ಸಿಬಿಐ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌

ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳ ಹಸ್ತಾಂತರ
Last Updated 18 ಅಕ್ಟೋಬರ್ 2025, 13:33 IST
ಸುಗಮ ದತ್ತಾಂಶ ಹಂಚಿಕೆ: ಸಮನ್ವಯ ಅಗತ್ಯ; ಸಿಬಿಐ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌
ADVERTISEMENT
ADVERTISEMENT
ADVERTISEMENT