ಚೆನ್ನೈ:ಚಂದ್ರಯಾನ–2ರ ನೌಕೆಯನ್ನು ಹೊತ್ತು ನಭಕ್ಕೆ ಚಿಮ್ಮಲಿರುವ ರಾಕೆಟ್ ‘ಬಾಹುಬಲಿ’ ಮಧ್ಯಾಹ್ನ 2.43ಕ್ಕೆ ಯಶಸ್ವಿಯಾಗಿ ಉಡಾವಣೆಯಾಗಿದೆಎಂದುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ತಿಳಿಸಿದೆ.
3.06 – ಬಹುನಿರೀಕ್ಷಿತ ಚಂದ್ರಯಾನ 2 ಉಡಾವಣೆಯನ್ನು ಕಾದು ನೋಡುತ್ತಿದ್ದ ಜನರು ಬಾಹುಬಲಿ ನಭಕ್ಕೆ ಚಿಮ್ಮಿದಾಕ್ಷಣ ಸಂಭ್ರಮಾಚರಣೆ ಮಾಡಿದರು.
It was a Goosebumps moment to watch this Live on air.. #Chandrayaan2 pic.twitter.com/TIASiU8P64
— Trollywood ⱽ⁵ (@TrollywoodV5) July 22, 2019
2.45 –ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ–2ರ ನೌಕೆಗಳನ್ನು ಹೊತ್ತ ಜಿಎಸ್ಎಲ್ವಿ ಮಾರ್ಕ್–2 ರಾಕೆಟ್ ನಭಕ್ಕೆ ಜಿಗಿಯಿತು. ಲೈವ್ ವಿಡಿಯೊ ಇಲ್ಲಿ ನೋಡಿ...
Launch of Chandrayaan 2 by GSLV MkIII-M1 Vehicle https://t.co/P93BGn4wvT
— ISRO (@isro) July 22, 2019
2.35– ಇಸ್ರೋದ ಮಹತ್ವಾಕಾಂಕ್ಷೆಯಚಂದ್ರಯಾನ-2 ಯೋಜನೆಯ ಭಾಗವಾಗಿರುವ ಆರ್ಬಿಟರ್, ಲ್ಯಾಂಡರ್, ರೋವರ್ಗಳು ಉಡಾವಣೆಗೆ ಸಜ್ಜಾಗಿವೆ.ಭೂಸ್ಥಿರ ಉಡಾವಣಾ ವಾಹಕವು ಈ ಸಾಧನಗಳನ್ನುಹೊತ್ತು ನಭಕ್ಕೆ ನೆಗೆಯಲಿದೆ. ಸೆಪ್ಟೆಂಬರ್ ವೇಳೆಗೆ ಆರ್ಬಿಟರ್ ಚಂದ್ರನ ಆವರಣ ತಲುಪಲಿದೆ.
2.30 – ಬಾಹುಬಲಿ ಯಾನಕ್ಕೆ ಶರುವಾಗಿದೆ ಕ್ಷಣಗಣನೆ
Less than an hour to go ! #Chandrayaan2 #GSLVMkIII #ISRO
— ISRO (@isro) July 22, 2019
Watch the live telecast from 2:15 PM IST on our website https://t.co/g7mtSzISgU and on DD National.
Live streaming also available on:
Youtube: https://t.co/6orr5njHF8, Facebook: https://t.co/CRR2We62Bn
2.10– ಜಿಎಸ್ಎಲ್ವಿಎಂಕೆ3 ಕ್ರಯೋಜನಿಕ್ ಎಂಜಿನ್ಗೆ ಹೈಡ್ರೋಜನ್ ಇಂಧನ ಭರ್ತಿ ಮಾಡುವ ಕೆಲಸ ಪೂರ್ಣಗೊಂಡಿದೆ.
#ISRO #Chandrayaan2
— ISRO (@isro) July 22, 2019
Filling of Liquid Hydrogen in Cryogenic Stage(C25) of #GSLVMkIII-M1 completed.
ಚಂದ್ರಯಾನ 2 ಉಡಾವಣೆಯನ್ನು ಕೊನೆಯ ಗಳಿಗೆಯಲ್ಲಿ ಅನಿವಾರ್ಯವಾಗಿ ಮುಂದೂಡಿದಾಗ ಬೆಂಬಲಕ್ಕೆ ನಿಂತ ಎಲ್ಲ ಭಾರತೀಯರಿಗೂ ಇಸ್ರೋ ಟ್ವೀಟ್ನಲ್ಲಿ ಕೃತಜ್ಞತೆ ಸಲ್ಲಿಸಿದೆ. https://t.co/9Ffc8E5hoz #Chandrayaan2 #GSLVMk3 #ISRO
— ಪ್ರಜಾವಾಣಿ|Prajavani (@prajavani) July 18, 2019
‘ಮನುಷ್ಯನಿಗೆ ಅದು ಒಂದು ಸಣ್ಣ ಹೆಜ್ಜೆ. ಮನುಕುಲಕ್ಕೆ ಭಾರಿ ನೆಗೆತ’ ಚಂದ್ರನಲ್ಲಿ ಇಳಿದು ಚಂದ್ರನ ನೆಲದಲ್ಲಿ ಸುತ್ತಾಡಿ ಅಮೆರಿಕ ಧ್ವಜವನ್ನು ನೆಟ್ಟು ಖುಷಿ ಪಟ್ಟವನು ನೀಲ್ ಆರ್ಮ್ ಸ್ಟ್ರಾಂಗ್.#Chandrayana2 #ISRO #India #ಚಂದ್ರಯಾನ_2https://t.co/rtPrxyH9la
— ಪ್ರಜಾವಾಣಿ|Prajavani (@prajavani) July 22, 2019
ಮಾನವ ಚಂದ್ರನ ಅಂಗಳ ಪ್ರವೇಶಿಸಿ 50 ವರ್ಷಗಳು ಆಗಿವೆ. #Chandrayana2 #ISRO #India #ಚಂದ್ರಯಾನ_2 https://t.co/VCNphWpeQp
— ಪ್ರಜಾವಾಣಿ|Prajavani (@prajavani) July 22, 2019
https://t.co/vaRP6byvtD
— ಪ್ರಜಾವಾಣಿ|Prajavani (@prajavani) July 22, 2019
ನಿಗದಿತ ಸಮಯಕ್ಕೆ 56 ನಿಮಿಷ 21 ಸೆಕೆಂಡ್ ಇರುವಾಗ ತಾಂತ್ರಿಕ ಸಮಸ್ಯೆಯ ಕಾರಣ ಕಾರ್ಯಾಚರಣೆಯನ್ನು ರದ್ದು ಮಾಡಲಾಗಿತ್ತು. ಆ ತಾಂತ್ರಿಕ ಸಮಸ್ಯೆಗಳನ್ನು ಈಗ ಸರಿಪಡಿಸಲಾಗಿದೆ ಎಂದು ಇಸ್ರೊ ಹೇಳಿದೆ.#Chandrayana2 #ISRO https://t.co/vaRP6byvtD
#ಚಂದ್ರಯಾನ–2 ಮಿಷನ್ನ ಉಡ್ಡಯನ ರಾಕೇಟ್ನಲ್ಲಿನ ತಾಂತ್ರಿಕ ದೋಷವನ್ನು ಪರೀಕ್ಷಿಸಿ, ಸರಿಪಡಿಸಲಾಗಿದ್ದು, ಅದರ ಕಾರ್ಯಕ್ಷಮತೆ ಸಮರ್ಥವಾಗಿದೆ. ಉಡ್ಡಯನಕ್ಕೆ ಪೂರ್ವ ತಯಾರಿ ಪೂರ್ಣಗೊಂಡಿದೆ ಎಂದು ಇಸ್ರೊ ಟ್ವೀಟ್ ಮಾಡಿದೆ.#ISRO #GSLVMkIII-M1 #Chandrayaan2 https://t.co/OZsGnR0y8T
— ಪ್ರಜಾವಾಣಿ|Prajavani (@prajavani) July 21, 2019
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.