ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಬಾಹ್ಯಾಕಾಶದ ಸೂಪರ್‌ಸ್ಟಾರ್‌ ‘ಇಸ್ರೋ‘

Published 23 ಆಗಸ್ಟ್ 2023, 12:33 IST
Last Updated 23 ಆಗಸ್ಟ್ 2023, 12:33 IST
ಅಕ್ಷರ ಗಾತ್ರ

ಚಂದ್ರಯಾನ–3 ರ ಲ್ಯಾಂಡರ್‌ ವಿಕ್ರಮ್‌ ಚಂದ್ರನನ್ನು ಸ್ಪರ್ಷಿಸಲು ಕ್ಷಣಗಣನೆ ಶುರುವಾಗಿದೆ. ಸಾವಿರಾರು ಕಿ.ಮೀ ವೇಗದಲ್ಲಿ ಭೂಮಿಯಿಂದ ಚಿಮ್ಮಿರುವ ವಿಕ್ರಮ ತನ್ನೆಲ್ಲಾ ಒತ್ತಡಗಳನ್ನು ನಿವಾರಿಸಿಕೊಂಡು, ಶಾಂತ ಚಿತ್ತದಿಂದ ಮೆಲ್ಲನೆ ಚಂದ್ರನ ಮೇಲೆ ಹೆಜ್ಜೆ ಇಡುವ ಕ್ಷಣಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾಯತ್ತಿದೆ. ವಿಕ್ರಮ ಚಂದಿರನ ಮೇಲೆ ಇಡುವ ಮೊದಲ ಹೆಜ್ಜೆ ಎಷ್ಟು ಐತಿಹಾಸಿಕವಾದುದೋ, ಇಸ್ರೋದ ಈ ಹಿಂದಿನ ಸಾಧನೆಗಳೂ ಕೂಡ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಮೈಲಿಗಲ್ಲುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT