ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lunar Mission

ADVERTISEMENT

Chandrayaan-3:ವಿಕ್ರಮ್‌, ಪ್ರಜ್ಞಾನ್‌ ಜಾಗೃತಗೊಳಿಸುವುದು ಸ್ವಯಂ ಚಾಲಿತ: ನೀಲೇಶ್

‘ಚಂದ್ರನ ರಾತ್ರಿಯ ಸಂದರ್ಭದಲ್ಲಿ ದೀರ್ಘಕಾಲದ ನಿದ್ರೆಗೆ ಕಳುಹಿಸಲಾಗಿದ್ದ ಚಂದ್ರಯಾನ–3ರ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಜ್ಞಾನ್‌, ಚಂದ್ರನ ಹಗಲಿನಲ್ಲಿ ಮತ್ತೆ ಕಾರ್ಯಾಚರಣೆ ನಡೆಸುವ ಪ್ರಕ್ರಿಯೆ ಸ್ವಯಂ ಚಾಲಿತ. ಇದನ್ನು ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರದಿಂದ ಮಾಡಲಾಗದು’
Last Updated 23 ಸೆಪ್ಟೆಂಬರ್ 2023, 9:35 IST
Chandrayaan-3:ವಿಕ್ರಮ್‌, ಪ್ರಜ್ಞಾನ್‌ ಜಾಗೃತಗೊಳಿಸುವುದು ಸ್ವಯಂ ಚಾಲಿತ: ನೀಲೇಶ್

Chandrayaan3: ಶಿವಶಕ್ತಿ ಪಾಯಿಂಟ್‌ನಲ್ಲಿ ಹಗಲು; ವಿಕ್ರಂ, ಪ್ರಜ್ಞಾನ್‌ಗೆ ಮರುಜೀವ

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಯಶಸ್ವಿಯಾಗಿ ಓಡಾಡಿದ ನಂತರ ನಿದ್ರಾವಸ್ಥೆಗೆ ತೆರಳಿದ ಚಂದ್ರಯಾನ–3ರ ಲ್ಯಾಂಡರ್ ವಿಕ್ರಂ ಹಾಗೂ ರೋವರ್ ಪ್ರಜ್ಞಾನ್‌ ಶುಕ್ರವಾರದಿಂದ ಮತ್ತೆ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಇಸ್ರೊ ಸನ್ನದ್ಧವಾಗಿದೆ.
Last Updated 21 ಸೆಪ್ಟೆಂಬರ್ 2023, 13:06 IST
Chandrayaan3: ಶಿವಶಕ್ತಿ ಪಾಯಿಂಟ್‌ನಲ್ಲಿ ಹಗಲು; ವಿಕ್ರಂ, ಪ್ರಜ್ಞಾನ್‌ಗೆ ಮರುಜೀವ

ಚಂದ್ರನ ಅನ್ವೇಷಣೆಯ ಲ್ಯಾಂಡರ್‌ ಹೊತ್ತ ಜಪಾನ್‌ ರಾಕೆಟ್ ಉಡ್ಡಯನ: ಇಸ್ರೊ ಶ್ಲಾಘನೆ

ಟೋಕಿಯೊ: ಚಂದ್ರನ ಅನ್ವೇಷಣೆಗಾಗಿ ಸ್ಮಾರ್ಟ್ ಲ್ಯಾಂಡರ್‌ ಹೊತ್ತ ರಾಕೆಟ್‌ ಅನ್ನು ಜಪಾನ್‌ ಬಾಹ್ಯಾಕಾಶ ಶೋಧನಾ ಏಜೆನ್ಸಿ (JAXA)ಯು ಗುರುವಾರ ಯಶಸ್ವಿಯಾಗಿ ಉಡ್ಡಯನಗೊಳಿಸಿದೆ.
Last Updated 7 ಸೆಪ್ಟೆಂಬರ್ 2023, 7:57 IST
ಚಂದ್ರನ ಅನ್ವೇಷಣೆಯ ಲ್ಯಾಂಡರ್‌ ಹೊತ್ತ ಜಪಾನ್‌ ರಾಕೆಟ್ ಉಡ್ಡಯನ: ಇಸ್ರೊ ಶ್ಲಾಘನೆ

Video | ಚಂದ್ರಯಾನ ಸಕ್ಸಸ್ ಕನ್ನಡಿಗರು ಫುಲ್ ಖುಷ್

ಚಂದ್ರಯಾನ–3 ಯಶಸ್ವಿಯಾದ ಹಿನ್ನಲೆ ಬೆಂಗಳೂರಿನ ಜವಹಾರ್‌ಲಾಲ್‌ ನೆಹರು ಪ್ಲಾನಿಟೋರಿಯಂ ನಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಜೈ ಹಿಂದ್ ಎನ್ನುವ ಮೂಲಕ ಇಸ್ರೊ ವಿಜ್ಞಾನಿಗಳಿಗೆ ಜನ ಅಭಿನಂದನೆ ತಿಳಿಸಿದರು.
Last Updated 23 ಆಗಸ್ಟ್ 2023, 16:09 IST
Video | ಚಂದ್ರಯಾನ ಸಕ್ಸಸ್ ಕನ್ನಡಿಗರು ಫುಲ್ ಖುಷ್

Video | ಚಂದ್ರಯಾನ–3 ಯಶಸ್ವಿ: ಬಾಹ್ಯಾಕಾಶದಲ್ಲಿ ಭಾರತದ ಸಾಧನೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಥವಾ ಇಸ್ರೋದ ಮಹಾತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ 3 ಯಶಸ್ವಿಯಾಗಿದ್ದು, ಭಾರತ ಹೊಸ ದಾಖಲೆಯೊಂದನ್ನು ಬರೆದಿದೆ. ಆಗಸ್ಟ್ 23ರಂದು ಸಂಜೆ ಚಂದಿರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಇಳಿದಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವೆಂಬ ಹೆಗ್ಗಳಿಕೆ ಭಾರತದ ಪಾಲಾಗಿದೆ.
Last Updated 23 ಆಗಸ್ಟ್ 2023, 14:37 IST
Video | ಚಂದ್ರಯಾನ–3 ಯಶಸ್ವಿ: ಬಾಹ್ಯಾಕಾಶದಲ್ಲಿ ಭಾರತದ ಸಾಧನೆ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 23 ಆಗಸ್ಟ್‌ 2023

ಚಂದ್ರಯಾನ–3 ಯಶಸ್ವಿ ಸಾಫ್ಟ್‌ ಲ್ಯಾಂಡಿಂಗ್‌, ಕಾವೇರಿ ಜಲ ವಿವಾದ ಸರ್ವಪಕ್ಷ ಸಭೆ, ನರೇಗಾ ವೇತನ ಬಾಕಿ, ಉಕ್ರೇನ್‌ ಮೇಲೆ ದಾಳಿ, ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌, ರೈಲ್ವೇ ಮೇಲ್ಸೆತುವೆ ಕುಸಿತ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.......
Last Updated 23 ಆಗಸ್ಟ್ 2023, 14:31 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 23 ಆಗಸ್ಟ್‌ 2023

Video | ಚಂದಿರನ ಅಂಗಳದಲ್ಲಿ ಭಾರತದ ಮೈಲುಗಲ್ಲು

ದೇಶದ ಕೀರ್ತಿಯ ಮುಕುಟಕ್ಕೆ ಹೆಮ್ಮೆಯ ಗರಿ, ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಥವಾ ಇಸ್ರೋದ ಮಹಾತ್ವಾಕಾಂಕ್ಷಿ ಯೋಜನೆ ಚಂದ್ರಯಾನ 3 ಯಶಸ್ವಿಯಾಗಿದೆ. ಭೂಮಿಯ ಮತ್ತು ಚಂದಿರನ ವಿವಿಧ ಕಕ್ಷೆಗಳನ್ನು ಯಶಸ್ವಿಯಾಗಿ ಪರಿಭ್ರಮಿಸಿ ಆಗಸ್ಟ್ 23ರಂದು ಚಂದಿರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಚಂದ್ರಯಾನ 3 ನೌಕೆ ಇಳಿದಿದೆ.
Last Updated 23 ಆಗಸ್ಟ್ 2023, 13:52 IST
Video | ಚಂದಿರನ ಅಂಗಳದಲ್ಲಿ ಭಾರತದ ಮೈಲುಗಲ್ಲು
ADVERTISEMENT

Video | ಚಂದ್ರಯಾನ–3 ಸಕ್ಸಸ್‌; ಇತಿಹಾಸ ಸೃಷ್ಟಿಸಿದ ಭಾರತ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಥವಾ ಇಸ್ರೋದ ಮಹಾತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ 3 ಯಶಸ್ವಿಯಾಗಿದ್ದು, ಭಾರತ ಹೊಸ ದಾಖಲೆಯೊಂದನ್ನು ಬರೆದಿದೆ.
Last Updated 23 ಆಗಸ್ಟ್ 2023, 13:46 IST
Video | ಚಂದ್ರಯಾನ–3 ಸಕ್ಸಸ್‌; ಇತಿಹಾಸ ಸೃಷ್ಟಿಸಿದ ಭಾರತ

Video | ಬಾಹ್ಯಾಕಾಶದ ಸೂಪರ್‌ಸ್ಟಾರ್‌ ‘ಇಸ್ರೋ‘

ಚಂದ್ರಯಾನ–3 ರ ಲ್ಯಾಂಡರ್‌ ವಿಕ್ರಮ್‌ ಚಂದ್ರನನ್ನು ಸ್ಪರ್ಷಿಸಲು ಕ್ಷಣಗಣನೆ ಶುರುವಾಗಿದೆ. ಸಾವಿರಾರು ಕಿ.ಮೀ ವೇಗದಲ್ಲಿ ಭೂಮಿಯಿಂದ ಚಿಮ್ಮಿರುವ ವಿಕ್ರಮ ತನ್ನೆಲ್ಲಾ ಒತ್ತಡಗಳನ್ನು ನಿವಾರಿಸಿಕೊಂಡು ಮೆಲ್ಲನೆ ಚಂದ್ರನ ಮೇಲೆ ಹೆಜ್ಜೆ ಇಡುವ ಕ್ಷಣಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾಯತ್ತಿದೆ
Last Updated 23 ಆಗಸ್ಟ್ 2023, 12:33 IST
Video | ಬಾಹ್ಯಾಕಾಶದ ಸೂಪರ್‌ಸ್ಟಾರ್‌ ‘ಇಸ್ರೋ‘

Video | ಚಂದ್ರಯಾನ-3 ಯಶಸ್ಸಿಗೆ ಕ್ಷಣಗಣನೆ

ಚಂದ್ರನ ದಕ್ಷಿಣ ಧ್ರುವದ ಅಂಗಳದ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನಲ್ಲಿರುವ ಜವಾಹರಲಾಲ್ ನೆಹರು ತಾರಾಲಯದಲ್ಲಿ ಬೃಹತ್ ಪರದೆ ಅಳವಡಿಸಲಾಗಿದೆ.
Last Updated 23 ಆಗಸ್ಟ್ 2023, 12:26 IST
Video | ಚಂದ್ರಯಾನ-3 ಯಶಸ್ಸಿಗೆ ಕ್ಷಣಗಣನೆ
ADVERTISEMENT
ADVERTISEMENT
ADVERTISEMENT