ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಡಿಯೊ | ಕುನೊ ಉದ್ಯಾನವನ: ಪ್ರಕೃತಿ ಮಡಿಲಲ್ಲಿ ಚೀತಾ ಮರಿಗಳ ಚಿನ್ನಾಟ

Published 6 ಜುಲೈ 2024, 10:35 IST
Last Updated 6 ಜುಲೈ 2024, 10:35 IST
ಅಕ್ಷರ ಗಾತ್ರ

ನವದೆಹಲಿ: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಗಾಮಿನಿಯೊಂದಿಗೆ ಮರಿಗಳು ಪ್ರಕೃತಿ ಮಡಿಲಲ್ಲಿ ಚಿನ್ನಾಟವಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ದಕ್ಷಿಣ ಆಫ್ರಿಕಾದ ಚೀತಾ ಗಾಮಿನಿ ಇತ್ತೀಚೆಗೆ 5 ಮರಿಗಳಿಗೆ ಜನ್ಮ ನೀಡಿತ್ತು. ತಾಯಿಯೊಂದಿಗೆ ಮರಿಗಳು ಆಟವಾಡುತ್ತಿರುವುದನ್ನು ಅರಣ್ಯ ಸಿಬ್ಬಂದಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು.

ಕೇಂದ್ರ ಅರಣ್ಯ ಸಚಿವ ಭೂಪಿಂದರ್ ಯಾದವ್ ಕೂಡ ಈ ವಿಡಿಯೊವನ್ನು ಹಂಚಿಕೊಂಡಿದ್ದು ಚೀತಾಗಳಿಗೆ ಚಿರತೆಗಳಿಗೆ 'ಒತ್ತಡ ಮುಕ್ತ ವಾತಾವರಣ' ಖಾತ್ರಿಪಡಿಸಿದ್ದಕ್ಕಾಗಿ ಕುನೊ ಉದ್ಯಾನವನದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅವರು ಶ್ಲಾಘಿಸಿದ್ದಾರೆ.

ಆಫ್ರಿಕಾದ ಕಲಹರಿ ಅರಣ್ಯ ಪ್ರದೇಶದಿಂದ ಭಾರತಕ್ಕೆ ಗಾಮಿನಿ ಚೀತಾವನ್ನು ತರಲಾಗಿತ್ತು. ಐದು ವರ್ಷದ ಗಾಮಿನಿ 5 ಮರಿಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT