ಶುಕ್ರವಾರ, 4 ಜುಲೈ 2025
×
ADVERTISEMENT

Cheeta

ADVERTISEMENT

Bannerghatta National Park | ಬನ್ನೇರುಘಟ್ಟಕ್ಕೆ ಚಿಂಪಾಂಜಿ, ಚೀತಾ, ಜಾಗ್ವಾರ್‌

ಸಫಾರಿಗೆ ವಿದ್ಯುತ್ ಚಾಲಿತ ವಾಹನ
Last Updated 19 ಜೂನ್ 2025, 0:30 IST
Bannerghatta National Park | ಬನ್ನೇರುಘಟ್ಟಕ್ಕೆ ಚಿಂಪಾಂಜಿ, ಚೀತಾ, ಜಾಗ್ವಾರ್‌

ಸಾಂತೂರು: ಬಾವಿಗೆ ಬಿದ್ದ ಚಿರತೆ ರಕ್ಷಣೆ

ಪಡುಬಿದ್ರಿ: ಮುದರಂಗಡಿ ಗ್ರಾಮದ ಸಾಂತೂರಿನ ಮನೆಯೊಂದರ ಬಾವಿಗೆ ಬಿದ್ದ ಚಿರತೆಯನ್ನು ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿ ಅಭಯಾರಣ್ಯಕ್ಕೆ ಸ್ಥಳಾಂರಿಸಿದರು.
Last Updated 22 ನವೆಂಬರ್ 2024, 15:24 IST
ಸಾಂತೂರು: ಬಾವಿಗೆ ಬಿದ್ದ ಚಿರತೆ ರಕ್ಷಣೆ

ಭಾರತದ ಚೀತಾ ಯೋಜನೆಗೆ 2 ವರ್ಷ: ಸಂಖ್ಯೆ ಹೆಚ್ಚಳ ಇನ್‌ಸ್ಟಂಟ್ ಕಾಫಿಯಲ್ಲ– ಯಾದವ್

‘ಕೀನ್ಯಾದಿಂದ ಭಾರತಕ್ಕೆ ಚೀತಾಗಳ ಹೊಸ ತಂಡ ಕರೆತರುವ ಯೋಜನೆಯ ಕುರಿತ ಒಡಂಬಡಿಕೆ ಪ್ರಗತಿಯಲ್ಲಿದ್ದು, ಕೀನ್ಯಾದ ಅನುಮತಿಗಾಗಿ ಕಾದಿದ್ದೇವೆ’ ಎಂದು ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯಾನ್ಸ್‌ನ ಮಹಾನಿರ್ದೇಶಕ ಎಸ್.ಪಿ. ಯಾದವ್ ತಿಳಿಸಿದ್ದಾರೆ.
Last Updated 14 ಸೆಪ್ಟೆಂಬರ್ 2024, 11:26 IST
ಭಾರತದ ಚೀತಾ ಯೋಜನೆಗೆ 2 ವರ್ಷ: ಸಂಖ್ಯೆ ಹೆಚ್ಚಳ ಇನ್‌ಸ್ಟಂಟ್ ಕಾಫಿಯಲ್ಲ– ಯಾದವ್

ವಿಡಿಯೊ | ಕುನೊ ಉದ್ಯಾನವನ: ಪ್ರಕೃತಿ ಮಡಿಲಲ್ಲಿ ಚೀತಾ ಮರಿಗಳ ಚಿನ್ನಾಟ

ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಗಾಮಿನಿಯೊಂದಿಗೆ ಮರಿಗಳು ಪ್ರಕೃತಿ ಮಡಿಲಲ್ಲಿ ಚಿನ್ನಾಟವಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 6 ಜುಲೈ 2024, 10:35 IST
ವಿಡಿಯೊ | ಕುನೊ ಉದ್ಯಾನವನ: ಪ್ರಕೃತಿ ಮಡಿಲಲ್ಲಿ ಚೀತಾ ಮರಿಗಳ ಚಿನ್ನಾಟ

ಕುನೊ ರಾಷ್ಟ್ರೀಯ ಉದ್ಯಾನದಿಂದ ತಪ್ಪಿಸಿಕೊಂಡ ಚೀತಾ

ಮಧ್ಯಪ್ರದೇಶದ ಶಿಯೋಪುರ್‌ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನವನದಿಂದ ಹೆಣ್ಣು ಚೀತಾವೊಂದು ತಪ್ಪಿಸಿಕೊಂಡು ಪಕ್ಕದ ಗ್ವಾಲಿಯರ್‌ನ ಕಾಡಿಗೆ ತಲುಪಿದ್ದು ಸ್ಥಳೀಯ ರೈತರಿಗೆ ಎಚ್ಚರಿಕೆಯಿಂದಿರುವಂತೆ ಅರಣ್ಯ ಇಲಾಖೆ ಸೂಚಿಸಿದೆ.
Last Updated 19 ಮೇ 2024, 12:42 IST
ಕುನೊ ರಾಷ್ಟ್ರೀಯ ಉದ್ಯಾನದಿಂದ ತಪ್ಪಿಸಿಕೊಂಡ ಚೀತಾ

ಯಳಂದೂರು: ಬೋನಿಗೆ ಬಿದ್ದ ಚಿರತೆ, ಗ್ರಾಮಸ್ಥರ ನಿಟ್ಟುಸಿರು

ಳಂದೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಉಪಟಳ ನೀಡಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
Last Updated 2 ಆಗಸ್ಟ್ 2023, 8:26 IST
ಯಳಂದೂರು:  ಬೋನಿಗೆ ಬಿದ್ದ ಚಿರತೆ, ಗ್ರಾಮಸ್ಥರ ನಿಟ್ಟುಸಿರು

4 ತಿಂಗಳಲ್ಲಿ ಎಂಟು ಆಫ್ರಿಕಾ ಚೀತಾಗಳ ಸಾವು!

ಭೋಪಾಲ್: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಶುಕ್ರವಾರ್ ‘ಸೂರಜ್’ ಹೆಸರಿನ ಗಂಡು ಚೀತಾ ಮೃತಪಟ್ಟಿದೆ ಎಂದು ಎನ್‌ಡಿ ಟಿ.ವಿ ವರದಿ ಮಾಡಿದೆ.
Last Updated 14 ಜುಲೈ 2023, 10:27 IST
4 ತಿಂಗಳಲ್ಲಿ ಎಂಟು ಆಫ್ರಿಕಾ ಚೀತಾಗಳ ಸಾವು!
ADVERTISEMENT

Video- ಕುನೊ ಕಾಡಲ್ಲಿ ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದ ನಮೀಬಿಯಾ ಚೀತಾ

‘ಅಮೃತ ಕಾಲ’ದಲ್ಲಿ ಭಾರತದ ವನ್ಯಜೀವಿ ಸಂರಕ್ಷಣಾ ಇತಿಹಾಸದಲ್ಲೇ ಇದೊಂದು ಮಹತ್ವದ ಘಟನೆ ಎಂದು ಯಾದವ್‌ ಬಣ್ಣಿಸಿದ್ದಾರೆ.
Last Updated 29 ಮಾರ್ಚ್ 2023, 13:04 IST
Video- ಕುನೊ ಕಾಡಲ್ಲಿ ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದ ನಮೀಬಿಯಾ ಚೀತಾ

ನಮೀಬಿಯಾ: ಭಾರತಕ್ಕೆ 8 ಚೀತಾಗಳನ್ನು ಕರೆದೊಯ್ಯಲು ಬಂದಿಳಿದ ವಿಶೇಷ ವಿಮಾನ

ಭಾರತದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಚೀತಾಗಳನ್ನು ಕರೆತರಲು ವಿಶೇಷ ಬೋಯಿಂಗ್‌ 747 ವಿಮಾನವಾದ ಜಂಬೋ ಜೆಟ್ ನಮೀಬಿಯಾ ರಾಜಧಾನಿ ವಿಂಡ್‌ಹೋಕ್‌ಗೆ ತೆರಳಿದೆ.
Last Updated 15 ಸೆಪ್ಟೆಂಬರ್ 2022, 11:42 IST
ನಮೀಬಿಯಾ: ಭಾರತಕ್ಕೆ 8 ಚೀತಾಗಳನ್ನು ಕರೆದೊಯ್ಯಲು ಬಂದಿಳಿದ ವಿಶೇಷ ವಿಮಾನ
ADVERTISEMENT
ADVERTISEMENT
ADVERTISEMENT