ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡುಬಡತನ ನಿರ್ಮೂಲನೆ ಭಾರತದ ಶರವೇಗದ ಸಾಧನೆ

ವಿಶ್ವಸಂಸ್ಥೆಯ ಬಡತನ ಸೂಚ್ಯಂಕ ವರದಿಯಲ್ಲಿ ಉಲ್ಲೇಖ
Last Updated 22 ಸೆಪ್ಟೆಂಬರ್ 2018, 20:32 IST
ಅಕ್ಷರ ಗಾತ್ರ

2005ರಿಂದ 2016ರ ಅವಧಿಯಲ್ಲಿ ದೇಶದಲ್ಲಿ 27.1 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಬಡತನ ನಿರ್ಮೂಲನೆಯಲ್ಲಿ ಇದು ಅತ್ಯಂತ ವೇಗದ ಸಾಧನೆ ಎಂದು ವಿಶ್ವ ಸಂಸ್ಥೆಯು ತನ್ನ ‘ಬಹುಆಯಾಮದ ಬಡತನ ಸೂಚ್ಯಂಕ–2018’ ವರದಿಯಲ್ಲಿ ಹೇಳಿದೆ

ಬಹುಆಯಾಮದ ಬಡತನ ಸೂಚ್ಯಂಕ

ಒಬ್ಬ ಮನುಷ್ಯನನ್ನು ಬಡವ ಎಂದು ಪರಿಗಣಿಸಲು ಆತನ ಆರ್ಥಿಕ ಪರಿಸ್ಥಿತಿಯನ್ನಷ್ಟೇ ಇಲ್ಲಿ ಪರಿಗಣಿಸುವುದಿಲ್ಲ. ಬದಲಿಗೆ ಆತನ ಜೀವನಮಟ್ಟ, ಶಿಕ್ಷಣ ಮತ್ತು ಆರೋಗ್ಯವನ್ನು ಪರಿಗಣಿಸಿ ಆತ ಬಡವನೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸಲಾಗುತ್ತದೆ. ಹೀಗೆ 10 ಅಂಶಗಳನ್ನು ಪರಿಗಣಿಸುವ ಕಾರಣದಿಂದಲೇ ಇದನ್ನು ‘ಬಹು ಆಯಾಮದ ಬಡತನ ಸೂಚ್ಯಂಕ’ ಎಂದು ಕರೆಯಲಾಗುತ್ತದೆ. ಈ 10ರಲ್ಲಿ ಮೂರು ಮತ್ತು ಅದಕ್ಕಿಂತಲೂ ಹೆಚ್ಚು ಸವಲತ್ತುಗಳಿಂದ ವಂಚಿತರಾಗಿದ್ದಲ್ಲಿ ಅಂತಹವರನ್ನು ಬಡವರು ಎಂದು ಪರಿಗಣಿಸಲಾಗುತ್ತದೆ

ಜಮ್ಮು ಮತ್ತು ಕಾಶ್ಮೀರ 56.8

ಹಿಮಾಚಲ ಪ್ರದೇಶ 72.3

ಪಂಜಾಬ್ 73.7

ಹರಿಯಾಣ 62

ರಾಜಸ್ಥಾನ 45.1

ಉತ್ತರಾಖಂಡ 47.9

ಉತ್ತರಪ್ರದೇಶ 37.8

ಬಿಹಾರ 15.5

ದೆಹಲಿ 48.1

ಗುಜರಾತ್ 37.7

ಮಧ್ಯಪ್ರದೇಶ 29.3

ಛತ್ತೀಸಗಡ 40

ಜಾರ್ಖಂಡ್ 30.6

ಪಶ್ಚಿಮ ಬಂಗಾಳ 50.9

ಒಡಿಶಾ 40.5

ಮಹಾರಾಷ್ಟ್ರ 50.1

ತೆಲಂಗಾಣ/ ಮಾಹಿತಿ ಲಭ್ಯವಿಲ್ಲ

ಗೋವಾ 71.9

ಕರ್ನಾಟಕ 64.6

ಆಂಧ್ರಪ್ರದೇಶ 64.1

ಕೇರಳ 89.5

ತಮಿಳುನಾಡು 72.7

ಅರುಣಾಚಲ ಪ್ರದೇಶ 64.2

ಅಸ್ಸಾಂ 38.6

ಮೇಘಾಲಯ 45.2

ತ್ರಿಪುರಾ 63.7

ನಾಗಾಲ್ಯಂಡ್ 61.9

ಮಣಿಪುರ 54.9

ಮಿಜೋರಾಂ 65.9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT