ಬುಧವಾರ, 22 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ನೀರಾವರಿ ಯೋಜನೆಗಳ ಜಾರಿಗೆ ‌ಕೇಂದ್ರದ ಮೇಲೆ BJP ಮುಖಂಡರು ಒತ್ತಡ ಹಾಕಲಿ: ಡಿಕೆಶಿ

‘ಬಿಜೆಪಿ ನಾಯಕರಿಗೆ ಕರ್ನಾಟಕದ ಬಗ್ಗೆ ಕಾಳಜಿ ಹಾಗೂ ಬದ್ಧತೆ ಇದ್ದರೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒಟ್ಟಿಗೆ ಒತ್ತಡ ಹಾಕಲು ಬರಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸವಾಲೆಸೆದರು.
Last Updated 22 ಅಕ್ಟೋಬರ್ 2025, 17:03 IST
ನೀರಾವರಿ ಯೋಜನೆಗಳ ಜಾರಿಗೆ ‌ಕೇಂದ್ರದ ಮೇಲೆ BJP ಮುಖಂಡರು ಒತ್ತಡ ಹಾಕಲಿ: ಡಿಕೆಶಿ

ಚೀಕಲಪರ್ವಿ, ಚಿಕ್ಕಮಂಚಾಲಿ ಸೇತುವೆ | ತೆಲಂಗಾಣ, ಆಂಧ್ರದೊಂದಿಗೆ ಚರ್ಚೆ: ಡಿಕೆಶಿ

ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆಯಿಂದ ಚೀಕಲಪರ್ವಿ‌ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ಚಿಕ್ಕ ಮಂಚಾಲಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗಳಿಗೆ ಕಳೆದ ವರ್ಷ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
Last Updated 22 ಅಕ್ಟೋಬರ್ 2025, 16:09 IST
ಚೀಕಲಪರ್ವಿ, ಚಿಕ್ಕಮಂಚಾಲಿ ಸೇತುವೆ | ತೆಲಂಗಾಣ, ಆಂಧ್ರದೊಂದಿಗೆ ಚರ್ಚೆ: ಡಿಕೆಶಿ

Karnataka Rains | ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು

ಸಂಜೆಯಿಂದ ಆರಂಭವಾದ ಮಳೆ ರಾತ್ರಿಯವರೆಗೂ ರಭಸದಲ್ಲಿ ಸುರಿಯಿತು. ಇದರಿಂದ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
Last Updated 22 ಅಕ್ಟೋಬರ್ 2025, 16:02 IST
Karnataka Rains | ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು

ಕಲಬುರಗಿ | ಜೂಜಾಟ: ದಿವ್ಯಾ ಹಾಗರಗಿ ಮನೆ ಮೇಲೆ ಸಿಸಿಬಿ ದಾಳಿ, ₹ 42 ಸಾವಿರ ಜಪ್ತಿ

ಹಳೇ ಜೇವರ್ಗಿ ರಸ್ತೆಯಲ್ಲಿರುವ‌ ಸಾಮಾಜಿಕ ಕಾರ್ಯಕರ್ತೆ ಹಾಗೂ ಪಿಎಸ್ಐ ಹಗರಣ‌ ಪ್ರಕರಣದ ಆರೋಪಿ ದಿವ್ಯಾ ಹಾಗರಗಿ ಮನೆ ಮೇಲೆ‌ ಕಲಬುರಗಿ ಸಿಸಿಬಿ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ.
Last Updated 22 ಅಕ್ಟೋಬರ್ 2025, 15:52 IST
ಕಲಬುರಗಿ | ಜೂಜಾಟ: ದಿವ್ಯಾ ಹಾಗರಗಿ ಮನೆ ಮೇಲೆ ಸಿಸಿಬಿ ದಾಳಿ, ₹ 42 ಸಾವಿರ ಜಪ್ತಿ

ತಂದೆ ರಾಜಕೀಯದ ಸಂಧ್ಯಾಕಾಲದಲ್ಲಿದ್ದಾರೆ: ಯತೀಂದ್ರ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯದ ಸಂಧ್ಯಾಕಾಲದಲ್ಲಿದ್ದಾರೆ ಎಂದು ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 22 ಅಕ್ಟೋಬರ್ 2025, 15:18 IST
ತಂದೆ ರಾಜಕೀಯದ ಸಂಧ್ಯಾಕಾಲದಲ್ಲಿದ್ದಾರೆ: ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರಿನ ರಸ್ತೆ ದುರಸ್ತಿ ಮಾಡಿಸುತ್ತೇನೆ ಎನ್ನುವುದು ಮಾಧ್ಯಮ ಸೃಷ್ಟಿ: ಮಜುಂದಾರ್

ನಗರದ ರಸ್ತೆಗಳ ದುರಸ್ತಿಗೆ ಮುಂದಾಗಿಲ್ಲ, ಮಾಧ್ಯಮಗಳು ಸುಳ್ಳು ಹೇಳಿವೆ ಎಂದು ಉದ್ಯಮಿ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಹೇಳಿದ್ದಾರೆ.
Last Updated 22 ಅಕ್ಟೋಬರ್ 2025, 10:59 IST
ಬೆಂಗಳೂರಿನ ರಸ್ತೆ ದುರಸ್ತಿ ಮಾಡಿಸುತ್ತೇನೆ ಎನ್ನುವುದು ಮಾಧ್ಯಮ ಸೃಷ್ಟಿ: ಮಜುಂದಾರ್

ಕಲಬುರಗಿ | ಸಿಲಿಂಡರ್ ಸ್ಫೋಟ: ಚಿನ್ನಾಭರಣ, ನಗದು ಭಸ್ಮ

Cylinder Blast: ಕಲಬುರಗಿಯ ಚಿಂಚೋಳಿ ತಾಲ್ಲೂಕಿನ ಮೋತಕಪಲ್ಲಿ ಗ್ರಾಮದಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟದಿಂದ ಮನೆ ಸುಟ್ಟು ಕರಕಲಾಯಿತು. ಕುಟುಂಬದ ನಾಲ್ವರು ಪಾರಾದರು, ಚಿನ್ನಾಭರಣ ಮತ್ತು ನಗದು ಭಸ್ಮವಾಯಿತು.
Last Updated 22 ಅಕ್ಟೋಬರ್ 2025, 10:50 IST
ಕಲಬುರಗಿ | ಸಿಲಿಂಡರ್ ಸ್ಫೋಟ: ಚಿನ್ನಾಭರಣ, ನಗದು ಭಸ್ಮ
ADVERTISEMENT

ವಿದ್ಯಾರ್ಥಿಗೆ ಪೈಪ್‌ನಿಂದ ಹಲ್ಲೆ: ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು

Child Rights Commission: ಬೆಂಗಳೂರಿನ ಸೇಂಟ್ ಮೇರೀಸ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗೆ ಪಿವಿಸಿ ಪೈಪ್‌ನಿಂದ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿದೆ.
Last Updated 22 ಅಕ್ಟೋಬರ್ 2025, 10:30 IST
ವಿದ್ಯಾರ್ಥಿಗೆ ಪೈಪ್‌ನಿಂದ ಹಲ್ಲೆ: ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು

ಚಾಮರಾಜನಗರ: ನಮ್ಮೂರ ಹಿಂಡಿ ಮಾರಮ್ಮ ಜಾತ್ರೆ ವೈಭವ

ಏಳೂರು ಗ್ರಾಮಗಳ ಉತ್ಸವ
Last Updated 22 ಅಕ್ಟೋಬರ್ 2025, 8:50 IST
ಚಾಮರಾಜನಗರ: ನಮ್ಮೂರ ಹಿಂಡಿ ಮಾರಮ್ಮ ಜಾತ್ರೆ ವೈಭವ

ಚಾಮರಾಜನಗರ | ಸಮಾಜಕ್ಕಾಗಿ ಮಡಿದವರಿಗೆ ಗೌರವ ಸಮರ್ಪಣೆ: ನ್ಯಾಯಾಧೀಶೆ ಜಿ.ಪ್ರಭಾವತಿ

ಪೊಲೀಸ್ ಹುತಾತ್ಮರ ದಿನಾಚರಣೆ: ‌ನಮನ ಸಲ್ಲಿಸಿದ ಜಿಲ್ಲಾ ನ್ಯಾಯಾಧೀಶೆ ಜಿ.ಪ್ರಭಾವತಿ
Last Updated 22 ಅಕ್ಟೋಬರ್ 2025, 8:49 IST
ಚಾಮರಾಜನಗರ | ಸಮಾಜಕ್ಕಾಗಿ ಮಡಿದವರಿಗೆ ಗೌರವ ಸಮರ್ಪಣೆ: ನ್ಯಾಯಾಧೀಶೆ ಜಿ.ಪ್ರಭಾವತಿ
ADVERTISEMENT
ADVERTISEMENT
ADVERTISEMENT