ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕ್ಯಾಮರಾಸನ' ಮೋದಿಯವರ ಅಚ್ಚುಮೆಚ್ಚು: ವ್ಯಂಗ್ಯವಾಡಿದ ಕಾಂಗ್ರೆಸ್‌

Published 21 ಜೂನ್ 2023, 11:41 IST
Last Updated 21 ಜೂನ್ 2023, 11:41 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿಚಾಯಿಸಿ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಸಮಸ್ಯೆಗಳ ವಿಚಾರದಲ್ಲಿ ಮೌನವಾಗಿ ಇರುವುದು, ಸುಳ್ಳು ಹೇಳುವುದು, ಕ್ಯಾಮರಾಗಳಿಗೆ ಪೋಸ್‌ ನೀಡುವುದು, ಪ್ರಚಾರಕ್ಕೆ ಆದ್ಯತೆ ಕೊಡುವುದು, ಯಾರ ಮಾತನ್ನೂ ಕೇಳಿಸಿಕೊಳ್ಳದಿರುವುದು, ಉಡುಪಿಗೆ ಆದ್ಯತೆ ನೀಡುವುದು, ಸ್ನೇಹಿತರೊಂದಿಗಷ್ಟೇ ಬೆರೆಯವುದು – ಇವು ಮೋದಿಯವರ ನೆಚ್ಚಿನ ಆಸನಗಳು ಎಂಬರ್ಥದಲ್ಲಿ ಕಾಂಗ್ರೆಸ್‌ ಕಿಚಾಯಿಸಿದೆ.

ಇದರೊಂದಿಗೆ ಹಲವು ಚಿತ್ರಗಳನ್ನೊಳಗೊಂಡ ವಿಡಿಯೊವನ್ನೂ ಕಾಂಗ್ರೆಸ್‌ ಹಂಚಿಕೊಂಡಿದೆ.

ಕಾಂಗ್ರೆಸ್‌ ಹೆಸರಿಸಿರುವ ಮೋದಿ ನೆಚ್ಚಿನ ಆಸನ ಪಟ್ಟಿ ಇಲ್ಲಿದೆ

* ಮೌನಾಸನ್
* ಜುಮ್ಲಾಸಾನ
* ಕ್ಯಾಮರಾಸನ್
* ಪ್ರಚಾರಾಸನ್
* ಅನ್ಸುನಾಸನ್‌
* ಮೊರಾಸನ್
* ವಸ್ತ್ರಾಸನ್
* ಮಿತ್ರಾಸನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT