ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

International Yoga Day

ADVERTISEMENT

ಯೋಗದಿಂದ ಮನೋಬಲ ವೃದ್ಧಿ: ಡಾ.ಶಂಕರಗೌಡ

ಭಾರತೀಯ ಮೂಲದ ಯೋಗಾಸನಗಳನ್ನು ಜಗತ್ತೆ ತಲೆ ಬಾಗಿದೆ. ಯೋಗಭ್ಯಾಸದಿಂದ ಮನೋಬಲ ವೃದ್ಧಿಯಾಗುತ್ತದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ ಅಭಿಪ್ರಾಯ ಪಟ್ಟರು.
Last Updated 22 ಜೂನ್ 2023, 15:55 IST
ಯೋಗದಿಂದ ಮನೋಬಲ ವೃದ್ಧಿ: ಡಾ.ಶಂಕರಗೌಡ

  ಅಂತರರಾಷ್ಟ್ರೀಯ ಬಾಹ್ಯಾಕಾಶದಲ್ಲಿ ‘ಗಗನಯಾತ್ರಿ ಸುಲ್ತಾನ್‘ ಯೋಗಾಭ್ಯಾಸ

ಯೋಗ ದಿನದಂದು ಅಂತರರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಗಗನಯಾತ್ರಿ ಸುಲ್ತಾನ್ ಅಲ್ ನೆಯಾಡಿ ಅವರು ಯೋಗಾಭ್ಯಾಸ ಮಾಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
Last Updated 22 ಜೂನ್ 2023, 15:28 IST
 

ಅಂತರರಾಷ್ಟ್ರೀಯ ಬಾಹ್ಯಾಕಾಶದಲ್ಲಿ ‘ಗಗನಯಾತ್ರಿ ಸುಲ್ತಾನ್‘ ಯೋಗಾಭ್ಯಾಸ

ಬೆಂಗಳೂರು ನಗರದಲ್ಲಿ ಸಂಭ್ರಮದ ಯೋಗಾಭ್ಯಾಸ

ಬೆಂಗಳೂರು: ಸೂರ್ಯ ರಶ್ಮಿ ನೆಲ ಮುಟ್ಟುವ ಮುನ್ನವೇ ಸಿಲಿಕಾನ್ ಸಿಟಿಯ ಹಲವೆಡೆ ಉತ್ತಮ ಆರೋಗ್ಯ ಕ್ಕಾಗಿ ಜನರು ಬುಧವಾರ ಯೋಗಾಭ್ಯಾಸ ಮಾಡಿದರು. ವಿವಿಧ ಆಸನಗಳನ್ನು ಮಾಡುವ ಮೂಲಕ ಸಂಭ್ರಮಿಸಿದರು.
Last Updated 21 ಜೂನ್ 2023, 20:17 IST
ಬೆಂಗಳೂರು ನಗರದಲ್ಲಿ ಸಂಭ್ರಮದ ಯೋಗಾಭ್ಯಾಸ

Yoga Day Photos: ಯೋಗ ಕ್ರಿಯೆಯಲ್ಲಿ ಕನ್ನಡ ನಟಿಯರು..

ರಾಗಿಣಿ, ರಾಧಿಕಾ, ಪ್ರಣಿತಾ ಸುಭಾಷ್ ಇತರ ನಟಿಯರ ಯೋಗ ಮಾಡುವ ಚಿತ್ರಗಳು ಇಲ್ಲಿವೆ
Last Updated 21 ಜೂನ್ 2023, 16:03 IST
Yoga Day Photos: ಯೋಗ ಕ್ರಿಯೆಯಲ್ಲಿ ಕನ್ನಡ ನಟಿಯರು..
err

International Yoga Day: 50 ಆಸನಗಳ ಪ‍್ರದರ್ಶನ

ಜನನಿ, ಭಾರತೀ ವಿದಾ ಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ
Last Updated 21 ಜೂನ್ 2023, 15:28 IST
International Yoga Day: 50 ಆಸನಗಳ ಪ‍್ರದರ್ಶನ

International Yoga Day: 75 ವರ್ಷದ ಅಜ್ಜಿಯ 'ಯೋಗಾಯೋಗ'

ಮಾನಸಿಕವಾಗಿ ಸದೃಢವಾಗಿದ್ದರೆ, ವಯಸ್ಸು ಸಾಧನೆಗೆ ಅಡ್ಡಿ ಬರುವುದಿಲ್ಲ. ಅನಾರೋಗ್ಯ ನಿವಾರಣೆಗೆ 65 ವರ್ಷದಲ್ಲಿ ಯೋಗ ಆರಂಭಿಸಿದ 72 ವರ್ಷದ ದ್ರಾಕ್ಷಾಯಿಣಿ ವಡಗೇರಿ ಯೋಗ ಪಟುಗಳನ್ನೇ ನಾಚಿಸುವಂತಹ ಆಸನಗಳನ್ನು ಮಾಡುತ್ತಾರೆ.
Last Updated 21 ಜೂನ್ 2023, 14:19 IST
International Yoga Day: 75 ವರ್ಷದ ಅಜ್ಜಿಯ 'ಯೋಗಾಯೋಗ'

ಯೋಗದ ಹಕ್ಕುಸ್ವಾಮ್ಯ ಯಾರ ಬಳಿಯೂ ಇಲ್ಲ: ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೋದಿ ಹೇಳಿಕೆ

ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಯೋಗದ ಹಕ್ಕುಸ್ವಾಮ್ಯ ಯಾರ ಬಳಿಯೂ ಇಲ್ಲ ಎಂದು ಹೇಳಿದ್ದಾರೆ.
Last Updated 21 ಜೂನ್ 2023, 13:50 IST
ಯೋಗದ ಹಕ್ಕುಸ್ವಾಮ್ಯ ಯಾರ ಬಳಿಯೂ ಇಲ್ಲ: ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೋದಿ ಹೇಳಿಕೆ
ADVERTISEMENT

Yoga Day: 180 ದೇಶಗಳ ಪ್ರತಿನಿಧಿಗಳ ಜತೆ ಅಮೆರಿಕದಲ್ಲಿ ಮೋದಿ ಯೋಗಾಭ್ಯಾಸ

ಅಮೆರಿಕದಲ್ಲಿರುವ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯ ಆವರಣದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ಮಾಡಿದರು.
Last Updated 21 ಜೂನ್ 2023, 13:04 IST
Yoga Day: 180 ದೇಶಗಳ ಪ್ರತಿನಿಧಿಗಳ ಜತೆ ಅಮೆರಿಕದಲ್ಲಿ ಮೋದಿ ಯೋಗಾಭ್ಯಾಸ

Top 10 News| ಈ ದಿನದ ಪ್ರಮುಖ 10 ಸುದ್ದಿಗಳು, 21 ಜೂನ್‌ 2023

Top 10 News| ಈ ದಿನದ ಪ್ರಮುಖ 10 ಸುದ್ದಿಗಳು, 21 ಜೂನ್‌ 2023
Last Updated 21 ಜೂನ್ 2023, 12:38 IST
Top 10 News| ಈ ದಿನದ ಪ್ರಮುಖ 10 ಸುದ್ದಿಗಳು, 21 ಜೂನ್‌ 2023

International Yoga Day: ಮೋದಿ ನೇತೃತ್ವದಲ್ಲಿ ಯೋಗ ಕಾರ್ಯಕ್ರಮಕ್ಕೆ ಕ್ಷಣಗಣನೆ

ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದೆ.
Last Updated 21 ಜೂನ್ 2023, 12:33 IST
International Yoga Day: ಮೋದಿ ನೇತೃತ್ವದಲ್ಲಿ ಯೋಗ ಕಾರ್ಯಕ್ರಮಕ್ಕೆ ಕ್ಷಣಗಣನೆ
ADVERTISEMENT
ADVERTISEMENT
ADVERTISEMENT