ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

International Yoga Day: ಯೋಗಪಟುಗಳ ಊರು ಬಳೋಬಾಳ

ಇಡೀ ಊರನ್ನು ಯೋಗಮಯ ಮಾಡಿದ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ
ಬಾಲಶೇಖರ ಬಂದಿ
Published : 21 ಜೂನ್ 2025, 6:24 IST
Last Updated : 21 ಜೂನ್ 2025, 6:24 IST
ಫಾಲೋ ಮಾಡಿ
Comments
ಪದ್ಮರುಚಿಕಾಸನ ಭಂಗಿಯಲ್ಲಿ ನಿರ್ಮಲಾ ಕೊಡ್ಲಿಕಾರ್
ಪದ್ಮರುಚಿಕಾಸನ ಭಂಗಿಯಲ್ಲಿ ನಿರ್ಮಲಾ ಕೊಡ್ಲಿಕಾರ್
ನಾನು 3ನೇ ತರಗತಿಯಲ್ಲಿ ಯೋಗ ತರಬೇತಿ ಪಡೆದೆ. ತರಬೇತಿ ನೀಡಿದ ಬಡವಣ್ಣಿ ಗುರುಗಳೇ ನನ್ನ ಸಾಧನೆಗೆ ಕಾರಣ. ದಿನವೂ ಯೋಗ ಮಾಡುತ್ತೇನೆ.
– ನಿರ್ಮಲಾ ಕೊಡ್ಲಿಕಾರ, ಯೋಗಪಟು ಮೂಡಲಗಿ
ಪಾಲಕರು ಸಹಕಾರ ನೀಡುತ್ತಿರುವುದರಿಂದ ಮಕ್ಕಳು 7ನೇ ತರಗತಿಯವರೆಗೆ ಯೋಗಾಭ್ಯಾಸ ಮುಂದುವರಿಸುತ್ತಾರೆ. ಕೆಲವರು ಮುಂದೆ ಪದವಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಮುಂದುವರಿಸಿದ್ದಾರೆ.
– ಬಸಪ್ಪ ಬಡವಣ್ಣಿ, ದೈಹಿಕ ಶಿಕ್ಷಣ ಶಿಕ್ಷಕ ಸರ್ಕಾರಿ ಪ್ರಾಥಮಿಕ ಶಾಲೆ ಬಳೋಬಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT