Mann Ki Baat | ಪ್ರತಿ ವರ್ಷ ಯೋಗ ದಿನ ಹೆಚ್ಚು ಭವ್ಯವಾಗುತ್ತಿದೆ: ಪ್ರಧಾನಿ ಮೋದಿ
International Yoga Day | ‘ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ವಿವಿಧ ಕ್ಷೇತ್ರಗಳಿಂದ ಲಕ್ಷಾಂತರ ಜನರು ಭಾಗವಹಿಸುವಿಕೆಯಿಂದ ಎಂದಿಗಿಂತಲೂ ಹೆಚ್ಚು ಭವ್ಯವಾಗುತ್ತಿದೆ’ ಎಂದು ಮೋದಿ ಅವರು ಬಣ್ಣಿಸಿದ್ದಾರೆ. Last Updated 29 ಜೂನ್ 2025, 7:11 IST