ನವದೆಹಲಿ: ‘ನೀಟ್ –ಪಿಜಿ’ ಅನ್ನು ಆಗಸ್ಟ್ 3ರಂದು ಒಂದೇ ಪಾಳಿಯಲ್ಲಿ ನಡೆಸಲು ವೇಳಾಪಟ್ಟಿ ಪರಿಷ್ಕರಿಸಲು ಅನುಮತಿ ನೀಡಬೇಕು ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್ಬಿಇ) ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.

ತಾಂತ್ರಿಕ ಪಾಲುದಾರರಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ನ ದತ್ತಾಂಶಗಳ ಅನುಸಾರ ಇದು ಆದಷ್ಟು ಶೀಘ್ರ ಪರೀಕ್ಷೆ ನಡೆಸಬಹುದಾದ ದಿನಾಂಕ ಎಂದು ಎನ್ಬಿಇ ತಿಳಿಸಿದೆ. ಸುಪ್ರೀಂ ಕೋರ್ಟ್ ಮೇ 30ರಂದು ನೀಡಿದ್ದ ನಿರ್ದೇಶನದಂತೆ ಈ ಮಾಹಿತಿ ನೀಡಿದೆ.

ಈ ಮೊದಲು ಜೂನ್ 15ರಂದು ಏಕ ಪಾಳಿಯಲ್ಲಿ ನೀಟ್ ಪಿಜಿ ನಡೆಸಲು ತೀರ್ಮಾನಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.