ಲೇಹ್ (ಪಿಟಿಐ): ಲಡಾಖ್‌ನಲ್ಲಿ ಒಂಬತ್ತು ಶೆಲ್‌ಗಳು ಪತ್ತೆಯಾಗಿದ್ದು, ಅವುಗಳನ್ನು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಖಾರು ಪ್ರದೇಶದ ಚುಲಿಟ್ಸೆ ಕುಲಂ ಎಂಬಲ್ಲಿ ಪತ್ತೆಯಾಗಿದ್ದ ಶೆಲ್‌ಗಳ ಬಗ್ಗೆ ತ್ರಿಶೂಲ್ ಸೇನಾ ವಿಭಾಗಕ್ಕೆ (ಎಸ್‌ಡಿಎಂ) ತಿಳಿಸಲಾಗಿತ್ತು. ಎಸ್‌ಡಿಎಂ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಎಂಜಿನಿಯರ್‌ಗಳನ್ನು ಕಳುಹಿಸಿದ ತ್ರಿಶೂಲ್ ಸೇನಾ ವಿಭಾಗವು, ಶೆಲ್‌ಗಳನ್ನು ನಿಷ್ಕ್ರಿಯಗೊಳಿಸಿದೆ. ಅಲ್ಲದೆ, ಸೇನಾ ತಜ್ಞರ ಮೂಲಕ ಈ ಶೆಲ್‌ಗಳನ್ನು ನಾಶಪಡಿಸಲಾಯಿತು. ಈ ವೇಳೆ ಸ್ಥಳೀಯ ಪೊಲೀಸರು ಸ್ಥಳದಲ್ಲಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.