ನವದೆಹಲಿ: ಆಯುಷ್ಮಾನ್ ಭಾರತ–ಆರೋಗ್ಯ ಕೇಂದ್ರಗಳಲ್ಲಿ (ಎಬಿ–ಎಚ್ಡಬ್ಲ್ಯುಸಿ) ಶನಿವಾರ ಮೂರು ಲಕ್ಷಕ್ಕೂ ಹೆಚ್ಚು ಟೆಲಿಸಮಾಲೋಚನೆಗಳನ್ನು ನಡೆಸಿ, ಆರೋಗ್ಯ ಕುರಿತು ಸಲಹೆ, ಚಿಕಿತ್ಸೆ ನೀಡಲಾಗಿದೆ.

ಇದು ಒಂದೇ ದಿನ ನಡೆಸಿರುವ ಗರಿಷ್ಠ ಸಂಖ್ಯೆಯ ಟೆಲಿಸಮಾಲೋಚನೆಗಳಾಗಿವೆ. ಈ ಮೊದಲು ಒಂದೇ ದಿನ 1.8 ಲಕ್ಷ ಟೆಲಿಸಮಾಲೋಚನೆಗಳನ್ನು ನೆರವೇರಿಸಲಾಗಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಆಯುಷ್ಮಾನ್ ಭಾರತ ಆರೋಗ್ಯ ಕೇಂದ್ರಗಳ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ‘ಇ–ಸಂಜೀವಿನಿ’ ವೇದಿಕೆ ಮೂಲಕ ಈ ಟೆಲಿಸಮಾಲೋಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.