ಶುಕ್ರವಾರ, 6 ಮಾರ್ಚ್ 2026
×
ADVERTISEMENT

ನಿರ್ದಿಷ್ಟ ಸಮುದಾಯದ ಗುರಿ ಸಲ್ಲ |ಸಾಮರಸ್ಯಕ್ಕೆ ಭ್ರಾತೃತ್ವ ಮುಖ್ಯ: ಸುಪ್ರೀಂ

Published : 25 ಫೆಬ್ರುವರಿ 2026, 16:02 IST
Last Updated : 25 ಫೆಬ್ರುವರಿ 2026, 16:02 IST
ADVERTISEMENT
ಫಾಲೋ ಮಾಡಿ
Comments
‘ಯಾದವ್‌ ಜಿ ಕೀ ಲವ್‌ ಸ್ಟೋರಿ’ ವಿರುದ್ಧದ ಅರ್ಜಿ ತಿರಸ್ಕೃತ
‘ಯಾದವ್‌ ಜಿ ಕೀ ಲವ್‌ ಸ್ಟೋರಿ’ ಸಿನಿಮಾವನ್ನು ನಿಷೇಧಿಸುವಂತೆ ಅಥವಾ ಹೆಸರು ಬದಲಾಯಿಸುವಂತೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಸಿನಿಮಾದ ಹೆಸರು ಯಾದವ್ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್‌ ಭುಯಾನ್‌ ಅವರನ್ನು ಒಳಗೊಂಡ ನ್ಯಾಯಪೀಠವು ವಿಶ್ವ ಯಾದವ ಪರಿಷತ್‌ ಮುಖ್ಯಸ್ಥರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT