ತ್ರಿಶ್ಯೂರ್:ಒಂದು ದಿನದ ವಿಶ್ರಾಂತಿಯ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರುಕೇರಳದ ಪೇರಂಬ್ರದಿಂದ ‘ಭಾರತ್ ಜೋಡೊ ಯಾತ್ರೆ’ಯನ್ನು ಶನಿವಾರ ಪುನರಾರಂಭಿಸಿದರು.

ಯಾತ್ರೆಯ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ರಾಹುಲ್ ಅವರೊಂದಿಗೆ ಪಾಲ್ಗೊಂಡರು.

ಅಮಿತ್ ಶಾಗೆ ಹುಚ್ಚು ಹಿಡಿದಿದೆ: ಲಾಲು ಪ್ರಸಾದ್ ತಿರುಗೇಟು

‘ಒಂದು ದಿನದ ವಿಶ್ರಾಂತಿಯ ನಂತರ, ಭಾರತ್ ಜೋಡೊ ಯಾತ್ರೆಯ 17ನೇ ದಿನವು ಇಂದು ಬೆಳಗ್ಗೆ 6.35ರ ಸುಮಾರಿಗೆ ತ್ರಿಶ್ಯೂರ್ ಜಿಲ್ಲೆಯ ಪೇರಂಬ್ರ ಜಂಕ್ಷನ್‌ನಿಂದ ಪ್ರಾರಂಭವಾಯಿತು’ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ವಿಶ್ರಾಂತಿ ದಿನವಾದ ಶುಕ್ರವಾರ ಚಾಲಕುಡಿಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಹಾಗೂ ಸೇವಾದಳದ ತಂಡಕ್ಕೆ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿತ್ತು. ಸೆಪ್ಟೆಂಬರ್ 7ರಂದು ಯಾತ್ರೆ ಆರಂಭವಾದ ನಂತರ ಇದು ಎರಡನೇ ವಿಶ್ರಾಂತಿ ದಿನವಾಗಿತ್ತು.

ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆಯು 150 ದಿನಗಳಲ್ಲಿ 3,570 ಕಿ.ಮೀ ಕ್ರಮಿಸಲಿದೆ. ಕೇರಳದ ಮೂಲಕ ಸಾಗಿಬರುವ ಯಾತ್ರೆಯು ಅಕ್ಟೋಬರ್ 1ರಂದು ಕರ್ನಾಟಕವನ್ನು ಪ್ರವೇಶಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.