ಚಂಡೀಗಢ: ಹರಿಯಾಣಾದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ)ಕ್ಕೆ ಹಿನ್ನಡೆಯಾಗಿದ್ದು, ಫರಿದಾಬಾದ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರವೇಶ್ ಮೆಹ್ತಾ ಆಡಳಿತಾರೂಢ ಬಿಜೆಪಿ ಸೇರಿದ್ದಾರೆ.
69 ವರ್ಷದ ಮೆಹ್ತಾ ಅವರು ಕೇಂದ್ರ ಸಚಿವ ಗುರ್ಜರ್, ಹರಿಯಾಣದ ಬಿಜೆಪಿ ನಾಯಕ ವಿಪುಲ್ ಗೋಯಲ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಮೆಹ್ತಾ ಅವರು ಫರಿದಾಬಾದ್ ಕ್ಷೇತ್ರದ ಎಎಪಿ ಅಭ್ಯರ್ಥಿಯಾಗಿದ್ದರು.