ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

AAP

ADVERTISEMENT

ಬೆಂಗಳೂರು ಅರಮನೆ ಮೈದಾನದ ರಸ್ತೆ ವಿಸ್ತರಣೆಗೆ ಯದುವೀರ್‌ ಭೂಮಿ ಬಿಟ್ಟುಕೊಡಲಿ: ಎಎಪಿ

ಬೆಂಗಳೂರು ಅರಮನೆ ಮೈದಾನದ ಎರಡೂ ಕಡೆಗಳಲ್ಲಿರುವ ರಸ್ತೆಗಳ ವಿಸ್ತರಣೆಗಾಗಿ ಯದುವೀರ್ ಒಡೆಯರ್ ಮೈದಾನದ ಖಾಲಿ ಭೂಮಿಯನ್ನು ಬಿಟ್ಟುಕೊಡುವ ಮೂಲಕ ಹೃದಯ ವೈಶಾಲ್ಯ ಮೆರೆಯಬೇಕು ಎಂದು ಆಮ್‌ ಆದ್ಮಿ ಪಾರ್ಟಿ ಆಗ್ರಹಿಸಿದೆ.
Last Updated 19 ಏಪ್ರಿಲ್ 2024, 15:16 IST
ಬೆಂಗಳೂರು ಅರಮನೆ ಮೈದಾನದ ರಸ್ತೆ ವಿಸ್ತರಣೆಗೆ ಯದುವೀರ್‌ ಭೂಮಿ ಬಿಟ್ಟುಕೊಡಲಿ: ಎಎಪಿ

ಕೇಜ್ರಿವಾಲ್‌ಗೆ ಜೈಲಿನಲ್ಲಿ ಏನು ಬೇಕಾದರೂ ಆಗಬಹುದು: ಎಎಪಿ ನಾಯಕ ಸಂಜಯ್‌ ಸಿಂಗ್‌

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಪಿತೂರಿ ನಡೆಸಲಾಗುತ್ತಿದ್ದು, ಜೈಲಿನಲ್ಲಿ ಏನು ಬೇಕಾದರೂ ಆಗಬಹುದು ಎಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 19 ಏಪ್ರಿಲ್ 2024, 10:19 IST
ಕೇಜ್ರಿವಾಲ್‌ಗೆ ಜೈಲಿನಲ್ಲಿ ಏನು ಬೇಕಾದರೂ ಆಗಬಹುದು: ಎಎಪಿ ನಾಯಕ ಸಂಜಯ್‌ ಸಿಂಗ್‌

ಸುರಪುರ: ಬಿಜೆಪಿ ಸೇರಿದ ಎಎಪಿ ಮುಖಂಡರು

2023ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ಆರ್.ಎಂ. ನಾಯಕ ಇನಾಮದಾರ್ ಬುಧವಾರ ತಮ್ಮ ಬೆಂಬಲಿಗರೊಂದಿಗೆ ಅಭ್ಯರ್ಥಿ ರಾಜೂಗೌಡ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
Last Updated 18 ಏಪ್ರಿಲ್ 2024, 16:16 IST
ಸುರಪುರ: ಬಿಜೆಪಿ ಸೇರಿದ ಎಎಪಿ ಮುಖಂಡರು

ಕಾಂಗ್ರೆಸ್‌, ಎಎಪಿ ಪಕ್ಷಗಳು ಬೇರೆ, ನಿಲುವು ಒಂದೇ: ಸಚಿವ ಸಂತೋಷ ಲಾಡ್‌

ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಕ್ಷ ಬೇರೆ ಆಗಿದ್ದರೂ, ಸೈದ್ಧಾಂತಿಕ ನಿಲುವು ಒಂದೇ ಆಗಿದೆ. ಪ್ರಸ್ತುತ ಲೋಕಸಭಾ ಚುನಾವಣೆಯನ್ನು ಎರಡೂ ಪಕ್ಷಗಳು ಒಂದಾಗಿ ಎದುರಿಸಲು ಸಿದ್ಧವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.
Last Updated 18 ಏಪ್ರಿಲ್ 2024, 14:34 IST
ಕಾಂಗ್ರೆಸ್‌, ಎಎಪಿ ಪಕ್ಷಗಳು ಬೇರೆ, ನಿಲುವು ಒಂದೇ: ಸಚಿವ ಸಂತೋಷ ಲಾಡ್‌

LS polls | ದೆಹಲಿಯಲ್ಲಿ ಬಿಜೆಪಿ ಜಯದ ಓಟಕ್ಕೆ ತಡೆಯೊಡ್ಡುವುದೇ ಎಎಪಿ?

ಬಿಜೆಪಿಗೆ ಎಲ್ಲ ಸ್ಥಾನ ಉಳಿಸಿಕೊಳ್ಳುವ ಬಯಕೆ * ‘ಇಂಡಿಯಾ’ಕ್ಕೆ ಕೇಜ್ರಿವಾಲ್ ಬಂಧನದ ಅನುಕಂಪವೇ ಆಸರೆ
Last Updated 17 ಏಪ್ರಿಲ್ 2024, 14:43 IST
LS polls | ದೆಹಲಿಯಲ್ಲಿ ಬಿಜೆಪಿ ಜಯದ ಓಟಕ್ಕೆ ತಡೆಯೊಡ್ಡುವುದೇ ಎಎಪಿ?

ರಾಮನವಮಿ ದಿನ ಎಎಪಿಯಿಂದ ‘ಆಪ್‌ ಕಾ ರಾಮರಾಜ್ಯ’ ವೆಬ್‌ಸೈಟ್‌ ಬಿಡುಗಡೆ

ಪಕ್ಷದ ರಾಮರಾಜ್ಯ ಪರಿಕಲ್ಪನೆಯನ್ನು ಪ್ರದರ್ಶಿಸುವ ‘ಆಪ್ ಕಾ ರಾಮರಾಜ್ಯ’ ವೆಬ್‌ಸೈಟ್‌ ಅನ್ನು ಆಮ್‌ ಆದ್ಮಿ ಪಕ್ಷ ಬುಧವಾರ ಲೋಕಾರ್ಪಣೆ ಮಾಡಿತು
Last Updated 17 ಏಪ್ರಿಲ್ 2024, 6:34 IST
ರಾಮನವಮಿ ದಿನ ಎಎಪಿಯಿಂದ ‘ಆಪ್‌ ಕಾ ರಾಮರಾಜ್ಯ’ ವೆಬ್‌ಸೈಟ್‌ ಬಿಡುಗಡೆ

LS polls: ಗುಜರಾತ್‌ನಲ್ಲಿ ಎಎಪಿ ಪರ ಕೇಜ್ರಿವಾಲ್ ಪತ್ನಿ ಸುನೀತಾ ಪ್ರಚಾರ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
Last Updated 16 ಏಪ್ರಿಲ್ 2024, 12:35 IST
LS polls: ಗುಜರಾತ್‌ನಲ್ಲಿ ಎಎಪಿ ಪರ ಕೇಜ್ರಿವಾಲ್ ಪತ್ನಿ ಸುನೀತಾ ಪ್ರಚಾರ
ADVERTISEMENT

ವೈದ್ಯರ ಭೇಟಿಗೆ ಅನುಮತಿ ಕೋರಿದ ಕೇಜ್ರಿವಾಲ್: ED ಪ್ರತಿಕ್ರಿಯೆ ಕೇಳಿದ ನ್ಯಾಯಾಲಯ

ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನಿಯಮಿತವಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ತಮ್ಮ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ಅನುಮತಿ ಕೋರಿದ್ದು, ಈ ಕುರಿತು ಪ್ರತಿಕ್ರಿಯಿಸುವಂತೆ ಜಾರಿ ನಿರ್ದೇಶನಾಲಯಕ್ಕೆ (ED) ದೆಹಲಿ ನ್ಯಾಯಾಲಯ ಮಂಗಳವಾರ ನಿರ್ದೇಶಿಸಿದೆ.
Last Updated 16 ಏಪ್ರಿಲ್ 2024, 12:19 IST
ವೈದ್ಯರ ಭೇಟಿಗೆ ಅನುಮತಿ ಕೋರಿದ ಕೇಜ್ರಿವಾಲ್: ED ಪ್ರತಿಕ್ರಿಯೆ ಕೇಳಿದ ನ್ಯಾಯಾಲಯ

ಪಂಜಾಬ್‌ನ 4 ಕ್ಷೇತ್ರಗಳಿಗೆ ಎಎಪಿ ಅಭ್ಯರ್ಥಿಗಳ ಘೋಷಣೆ: 3 ಹಾಲಿ ಶಾಸಕರಿಗೆ ಟಿಕೆಟ್‌

ಪಂಜಾಬ್‌ನ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ಅಭ್ಯರ್ಥಿಗಳನ್ನು ಘೋಷಿಸಿದೆ.
Last Updated 16 ಏಪ್ರಿಲ್ 2024, 7:00 IST
ಪಂಜಾಬ್‌ನ 4 ಕ್ಷೇತ್ರಗಳಿಗೆ ಎಎಪಿ ಅಭ್ಯರ್ಥಿಗಳ ಘೋಷಣೆ: 3 ಹಾಲಿ ಶಾಸಕರಿಗೆ ಟಿಕೆಟ್‌

ಜೈಲಿನಿಂದಲೇ ಎಎಪಿ ಸರ್ಕಾರದ ಆಡಳಿತ: ಮುಂದಿನ ವಾರದಿಂದ ಸಚಿವರ ಜತೆ ಕೇಜ್ರಿವಾಲ್ ಸಭೆ

ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಅರವಿಂದ ಕೇಜ್ರಿವಾಲ್ ಅವರು, ಪ್ರತಿ ವಾರ ಇಬ್ಬರು ಸಚಿವರನ್ನು ಜೈಲಿಗೆ ಕರೆಸಿಕೊಂಡು ಆ ಇಲಾಖೆಯಲ್ಲಿನ ಬೆಳವಣಿಗೆಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಎಎಪಿಯ ರಾಜ್ಯಸಭೆ ಸದಸ್ಯ ಸಂದೀಪ್ ಪಾಠಕ್ ತಿಳಿಸಿದ್ದಾರೆ.
Last Updated 15 ಏಪ್ರಿಲ್ 2024, 15:57 IST
ಜೈಲಿನಿಂದಲೇ ಎಎಪಿ ಸರ್ಕಾರದ ಆಡಳಿತ: ಮುಂದಿನ ವಾರದಿಂದ ಸಚಿವರ ಜತೆ ಕೇಜ್ರಿವಾಲ್ ಸಭೆ
ADVERTISEMENT
ADVERTISEMENT
ADVERTISEMENT