ಇಲ್ಲಿ ನಡೆಯುತ್ತಿರುವ 9ನೇ ಆವೃತ್ತಿಯ ‘ಟಾಟಾ ಲಿಟ್ರೇಚರ್ ಲೈವ್! ಮುಂಬೈ ಲಿಟ್ಫೆಸ್ಟ್’ನಲ್ಲಿ ‘ದಿ ಟಾಟಾ ಗ್ರೂಪ್: ಫ್ರಂ ಟಾರ್ಚ್ಬೀರರ್ಸ್ ಟು ಟ್ರಯಲ್ಬ್ಲೇಜರ್ಸ್’, ‘ದಿ ಟಾಟಾ ಸಾಗಾ’ ಮತ್ತು ‘ಟೈಟಾನ್: ಇನ್ಸೈಡ್ ಇಂಡಿಯಾಸ್ ಮೋಸ್ಟ್ ಸಕ್ಸ್ಸ್ಫುಲ್ ಕನ್ಸ್ಯೂಮರ್ ಬ್ರ್ಯಾಂಡ್’ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.