ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Tata Group

ADVERTISEMENT

ಹೊಸ ಲೋಗೊ ಸಂಸ್ಥೆಯ ವಿಶ್ವಾಸವನ್ನು ಸೂಚಿಸುತ್ತದೆ: ಏರ್‌ ಇಂಡಿಯಾ

ನವದೆಹಲಿ: ಟಾಟಾ ಸಮೂಹದ ಒಡೆತನದ ಏರ್‌ ಇಂಡಿಯಾ ವಿಮಾನಯಾನ ಕಂಪನಿಯು ಹೊಸ ಲೋಗೊ ಮತ್ತು ವಿಮಾನದ ಬಣ್ಣವನ್ನು ಗುರುವಾರ ಅನಾವರಣ ಮಾಡಿದೆ.
Last Updated 10 ಆಗಸ್ಟ್ 2023, 15:56 IST
ಹೊಸ ಲೋಗೊ ಸಂಸ್ಥೆಯ ವಿಶ್ವಾಸವನ್ನು ಸೂಚಿಸುತ್ತದೆ: ಏರ್‌ ಇಂಡಿಯಾ

ಉಕ್ಕಿಗೆ ಬೇಡಿಕೆ ಹೆಚ್ಚಳ: ಟಾಟಾ ಸ್ಟೀಲ್

ಮೂಲಸೌಕರ್ಯ ಅಭಿವೃದ್ಧಿ, ನಗರೀಕರಣ ಹಾಗೂ ಪೂರಕ ಸುಧಾರಣಾ ಕ್ರಮಗಳ ಕಾರಣದಿಂದಾಗಿ ದೇಶದಲ್ಲಿ ಉಕ್ಕಿಗೆ ಬೇಡಿಕೆಯು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಟಾಟಾ ಸ್ಟೀಲ್ ಅಧ್ಯಕ್ಷ ಎನ್‌. ಚಂದ್ರಶೇಖರನ್ ಹೇಳಿದ್ದಾರೆ.
Last Updated 5 ಜುಲೈ 2023, 17:54 IST
ಉಕ್ಕಿಗೆ ಬೇಡಿಕೆ ಹೆಚ್ಚಳ: ಟಾಟಾ ಸ್ಟೀಲ್

ಟಾಟಾಗೆ ಬಿಸ್ಲೆರಿ ಮಾರಲ್ಲ ಎಂದ ರಮೇಶ್‌: ಕಂಪನಿ ಮುನ್ನಡೆಸಲಿದ್ದಾರೆ ಪುತ್ರಿ

ಉದ್ಯಮವನ್ನು ಮಾರಾಟ ಮಾಡುವ ಯಾವುದೇ ಉದ್ದೇಶ ಇಲ್ಲ. ಈ ಬಗ್ಗೆ ಯಾರ ಜತೆಯೂ ಮಾತುಕತೆ ನಡೆಸಿಲ್ಲ ಎಂದ ಕಂಪನಿ
Last Updated 22 ಮಾರ್ಚ್ 2023, 9:06 IST
ಟಾಟಾಗೆ ಬಿಸ್ಲೆರಿ ಮಾರಲ್ಲ ಎಂದ ರಮೇಶ್‌: ಕಂಪನಿ ಮುನ್ನಡೆಸಲಿದ್ದಾರೆ ಪುತ್ರಿ

ಬೋಯಿಂಗ್‌ನಿಂದ 290 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡ ಏರ್ ಇಂಡಿಯಾ

ಟಾಟಾ ಸಮೂಹದ ಏರ್ ಇಂಡಿಯಾ ಕಂಪನಿಯು 290 ವಿಮಾನಗಳನ್ನು ಖರೀದಿಸಲಿದೆ ಎಂದು ಬೋಯಿಂಗ್‌ ತಿಳಿಸಿದೆ.
Last Updated 14 ಫೆಬ್ರವರಿ 2023, 16:26 IST
ಬೋಯಿಂಗ್‌ನಿಂದ 290 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡ ಏರ್ ಇಂಡಿಯಾ

ಏರ್‌ಬಸ್‌ನಿಂದ 250 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡ ಏರ್ ಇಂಡಿಯಾ

ಟಾಟಾ ಸಮೂಹವು ಏರ್‌ಬಸ್‌ನಿಂದ 250 ವಿಮಾನಗಳನ್ನು ಖರೀದಿಸಲಿದ್ದು, ಇದು ವಿಶ್ವದ ಅತಿದೊಡ್ಡ ವಿಮಾನಯಾನ ಒಪ್ಪಂದವಾಗಿದೆ ಎಂದು ವರದಿಯಾಗಿದೆ.
Last Updated 14 ಫೆಬ್ರವರಿ 2023, 13:36 IST
ಏರ್‌ಬಸ್‌ನಿಂದ 250 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡ ಏರ್ ಇಂಡಿಯಾ

ಏರ್ ಇಂಡಿಯಾದಿಂದ ಹೊಸ ವಿಮಾನಗಳ ಖರೀದಿ ಅಂತಿಮ: ಸಿಇಒ ಕ್ಯಾಂಪ್‌ಬೆಲ್

ಏರ್ ಇಂಡಿಯಾ ಕಂಪನಿಯನ್ನು ಟಾಟಾ ಸಮೂಹ ಖರೀದಿಸಿ ಒಂದು ವರ್ಷ ಪೂರ್ಣಗೊಂಡಿದೆ. ಈ ಸಂಬಂಧ ಹೇಳಿಕೆ ನೀಡಿರುವ ಏರ್‌ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್, ಹೊಸ ವಿಮಾನಗಳ ಖರೀದಿಗೆ ಕಾರ್ಯಾದೇಶ ಅಂತಿಮಗೊಳಿಸಲಾಗಿದೆ ಎಂದು ಹೇಳಿದ್ದಾರೆ.
Last Updated 27 ಜನವರಿ 2023, 6:44 IST
ಏರ್ ಇಂಡಿಯಾದಿಂದ ಹೊಸ ವಿಮಾನಗಳ ಖರೀದಿ ಅಂತಿಮ: ಸಿಇಒ ಕ್ಯಾಂಪ್‌ಬೆಲ್

ಭಾರೀ ನಿರೀಕ್ಷೆ ಹುಟ್ಟಿಸಿದ್ದ ‘ಟಾಟಾ ನಿಯೋ‘ಗೆ ಆರಂಭದ ವರ್ಷದಲ್ಲೇ ಹಿನ್ನಡೆ

ನಿರೀಕ್ಷಿತ ಗುರಿ ಮುಟ್ಟುವಲ್ಲಿ ವಿಫಲ
Last Updated 11 ಜನವರಿ 2023, 8:27 IST
ಭಾರೀ ನಿರೀಕ್ಷೆ ಹುಟ್ಟಿಸಿದ್ದ ‘ಟಾಟಾ ನಿಯೋ‘ಗೆ ಆರಂಭದ ವರ್ಷದಲ್ಲೇ ಹಿನ್ನಡೆ
ADVERTISEMENT

ರತನ್ ಟಾಟಾ ಆಪ್ತ, ಪದ್ಮಶ್ರೀ ಪುರಸ್ಕೃತ ದಿಗ್ಗಜ ಉದ್ಯಮಿ ಕೃಷ್ಣಕುಮಾರ್ ಇನ್ನಿಲ್ಲ

ರತನ್ ಟಾಟಾ ಅವರ ಆಪ್ತ, ಪದ್ಮಶ್ರೀ ಪುರಸ್ಕೃತ ದಿಗ್ಗಜ ಉದ್ಯಮಿ ಆರ್. ಕೃಷ್ಣಕುಮಾರ್ ಅವರು ಭಾನುವಾರ ಸಂಜೆ ನಿಧನರಾದರು.
Last Updated 2 ಜನವರಿ 2023, 4:44 IST
ರತನ್ ಟಾಟಾ ಆಪ್ತ, ಪದ್ಮಶ್ರೀ ಪುರಸ್ಕೃತ ದಿಗ್ಗಜ ಉದ್ಯಮಿ ಕೃಷ್ಣಕುಮಾರ್ ಇನ್ನಿಲ್ಲ

Apple Store: ದೇಶದಲ್ಲಿ 100 ಮಳಿಗೆ ತೆರೆಯಲು ಟಾಟಾ ಸಮೂಹ ನಿರ್ಧಾರ

ಆ್ಯಪಲ್ ಎಕ್ಸ್‌ಕ್ಲೂಸಿವ್ ಸ್ಟೋರ್ ತೆರೆಯಲು ಮುಂದಾದ ಟಾಟಾ
Last Updated 12 ಡಿಸೆಂಬರ್ 2022, 7:25 IST
Apple Store: ದೇಶದಲ್ಲಿ 100 ಮಳಿಗೆ ತೆರೆಯಲು ಟಾಟಾ ಸಮೂಹ ನಿರ್ಧಾರ

ಬಹುಕೋಟಿ ಮೌಲ್ಯದ 500 ವಿಮಾನ ಖರೀದಿಗೆ ಮುಂದಾದ ಏರ್‌ ಇಂಡಿಯಾ?

ವಿಮಾನಯಾನ ಸಂಸ್ಥೆ ‘ಏರ್‌ ಇಂಡಿಯಾ’ ಮಹತ್ವದ ಖರೀದಿ ಒಪ್ಪಂದವೊಂದಕ್ಕೆ ಮುಂದಾಗಿದೆ.
Last Updated 11 ಡಿಸೆಂಬರ್ 2022, 13:44 IST
ಬಹುಕೋಟಿ ಮೌಲ್ಯದ 500 ವಿಮಾನ ಖರೀದಿಗೆ ಮುಂದಾದ ಏರ್‌ ಇಂಡಿಯಾ?
ADVERTISEMENT
ADVERTISEMENT
ADVERTISEMENT