ಭಾನುವಾರ, 15 ಫೆಬ್ರುವರಿ 2026
×
ADVERTISEMENT
ADVERTISEMENT

15 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Published : 15 ಫೆಬ್ರುವರಿ 2026, 4:01 IST
Last Updated : 15 ಫೆಬ್ರುವರಿ 2026, 4:01 IST
ಫಾಲೋ ಮಾಡಿ
Comments
Introduction
1

ಅಧಿಕಾರ ಹಂಚಿಕೆ | ಪದೇ ಪದೇ ಕೇಳಬೇಡಿ, ಹೈಕಮಾಂಡ್ ಹೇಳಲಿ: ಸಿಎಂ ಸಿದ್ದರಾಮಯ್ಯ

2

ಬಳ್ಳಾರಿ–ಹೊಸಪೇಟೆ ರೈಲ್ವೆ ಮಾರ್ಗ: ಕೇಂದ್ರದಿಂದ ₹2,372 ಕೋಟಿ ಮಂಜೂರು

3

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ವಿಪಕ್ಷಗಳ ಚಿಂತನೆ

4

ಬ್ರಹ್ಮಪುತ್ರ ಮೂಲಕ ಹಾದು ಹೋಗುವ ದೇಶದ ಮೊದಲ ರಸ್ತೆ–ರೈಲು ಸುರಂಗ ಮಾರ್ಗಕ್ಕೆ ಅಸ್ತು

5

ಸಮಯಕ್ಕೆ ಬಾರದ ಆಂಬುಲೆನ್ಸ್: ಡೋಲಿಯಲ್ಲಿ ವೃದ್ಧೆಯ ಹೊ‌ತ್ತೊಯ್ದರು

6

ರಾಜ್ಯಕ್ಕೆ ಅನ್ಯಾಯ; ಬಾಯಿಬಿಡದ ಬಿಜೆಪಿ ಸಂಸದರು: ಸಿದ್ದರಾಮಯ್ಯ ಟೀಕೆ

ಹಾವೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ದಲ್ಲಿ ಪಾಲ್ಗೊಂಡಿದ್ದ ಜನರು

ಹಾವೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ದಲ್ಲಿ ಪಾಲ್ಗೊಂಡಿದ್ದ ಜನರು   


7

ಸಾವಿರ ಮುಟ್ಟಿದ ದ್ವಿತಳಿ ರೇಷ್ಮೆ ದರ; ರೇಷ್ಮೆ ಬೆಳೆಗಾರರ ಮೊಗದಲ್ಲಿ ಮಂದಹಾಸ

8

ಅಮೆರಿಕದಲ್ಲಿ ಕಾಣೆಯಾಗಿದ್ದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಮೃತದೇಹ ಪತ್ತೆ 

9

ತಾರಿಕ್ ರೆಹಮಾನ್ ಪ್ರಮಾಣವಚನ ಸಮಾರಂಭ: ಪ್ರಧಾನಿ ಮೋದಿಗೆ ಆಹ್ವಾನ

10

T20 World Cup | IND vs PAK: ಕೈ ಕುಲುಕುವರೇ ಭಾರತ-ಪಾಕ್ ನಾಯಕರು?

ADVERTISEMENT
ADVERTISEMENT