ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ರಾಷ್ಟ್ರಪತಿ ಪ್ರಣವ್‌ ಆತ್ಮಚರಿತ್ರೆ ಡಿಸೆಂಬರ್‌ನಲ್ಲಿ

Last Updated 12 ಜೂನ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪ‍ತಿಯಾಗಿದ್ದ ಐದು ವರ್ಷಗಳ ರಾಜಕೀಯ ಬೆಳವಣಿಗೆಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಲು ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ನಿರ್ಧರಿಸಿದ್ದಾರೆ.

ಪ್ರಣವ್‌ ಅವರ ರಾಷ್ಟ್ರಪತಿ ಅಧಿಕಾರಾವಧಿ 2017ರ ಜುಲೈಗೆ ಕೊನೆಗೊಂಡಿತ್ತು. ‘ದಿ ಪ್ರೆಸಿಡೆನ್ಶಿಯಲ್‌ ಇಯರ್ಸ್’ (ರಾಷ್ಟ್ರಪತಿಯಾಗಿದ್ದಾಗಿನ ವರ್ಷಗಳು) ಎಂಬ ಹೆಸರಿನಲ್ಲಿ ಪ್ರಣವ್‌ ಆತ್ಮಚರಿತ್ರೆ ಬರೆಯಲಿದ್ದಾರೆ.

ಇದು ಅವರ ಆತ್ಮಚರಿತ್ರೆ ಸರಣಿಯ ನಾಲ್ಕನೇ ಪುಸ್ತಕವಾಗಲಿದೆ. ಈ ಪುಸ್ತಕ ಅತ್ಯಂತ ವಿವರವಾಗಿ ಇರಲಿದೆ ಎಂದು ಪುಸ್ತಕದ ಪ್ರಕಟಣೆಯ ಹಕ್ಕುಗಳನ್ನು ಪಡೆದುಕೊಂಡಿರುವ ರೂಪಾ ಪಬ್ಲಿಕೇಷನ್ಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT